ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
''ಜೆಡಿಎಸ್ ಕಾರ್ಯಕರ್ತರ ಸಭೆ ಯಲಹಂಕ ಕ್ಷೇತ್ರದ ಈ ಕೃಷ್ಣಪ್ಪ ರವರ ಸ್ವಗೃಹದಲ್ಲಿ ನಡೆಯಿತು''
ಯಲಹಂಕ: ಕ್ಷೇತ್ರದ ಜೆಡಿಎಸ್ ಮಾಜಿ ಎಂಎಲ್ಸಿ ಯಾದ ಈ ಕೃಷ್ಣಪ್ಪನವರು ಮಾಕಳಿಯಲ್ಲಿರುವ ಸ್ವಗೃಹದ ಯಲಹಂಕ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಇವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಚರಣ್ ಗೌಡ್ರು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಬೇಕು ಎಂದರೆ ಈ ಕ್ಷೇತ್ರದ ಅಭ್ಯರ್ಥಿ ಮುನ್ನೇ ಗೌಡ್ರು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುವುದು ಮತ್ತೆ ಈ ರಾಜ್ಯದಲ್ಲಿ ನಾವು ಜೆಡಿಎಸ್ ಅಧಿಕಾರ ಹಿಡಿಯುವುದು ಶತಸಿದ್ಧ ಎಂದು ಕಾರ್ಯಕರ್ತರನ್ನು ಪ್ರೇರೇಪಿಸಿದರು ಈ ದಿನದಿಂದಲೇ ಈ ಕ್ಷೇತ್ರದ ಅಭ್ಯರ್ಥಿ ಮುನೇಗೌಡರು ಅಂತ ಜನರ ಮುಂದೆ ಹಾಗೂ ಮನೆಮನೆಗೆ ತೆರಳುವ ಮೂಲಕ ಕುಮಾರಸ್ವಾಮಿ ಆಡಳಿತ ಕೊಟ್ಟಿರುವಂತಹ ಯೋಜನೆಯ ಅವಧಿ 2018 ಹಾಗೆ 2008ರ 20 ತಿಂಗಳ ಅವಧಿಯ ಸಮ್ಮಿಶ್ರ ಸರ್ಕಾರದಲ್ಲಿ ಜನಸಾಮಾನ್ಯರಿಗೆ ಕೊಟ್ಟಿರುವಂತಹ ಯೋಜನೆಗಳು ತಿಳಿಸಿ ಪಕ್ಷವನ್ನು ಬಲಪಡಿಸಲು ನಾವೆಲ್ಲರೂ ಅಭ್ಯರ್ಥಿಗಳೆ ಹಾಗೆ ಪ್ರಾಮಾಣಿಕ ಕೆಲಸಗಳನ್ನು ಪಕ್ಷಕ್ಕೋಸ್ಕರ ಮಾಡೋಣ ಎಂದು ಇದೇ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಕೃಷ್ಣಪ್ಪನವರು ಕಾರ್ಯಕರ್ತರನ್ನು ಕುರಿತು ನಮ್ಮ ಜೆಡಿಎಸ್ ಪಕ್ಷ ದೇವೇಗೌಡ್ರು ಕಟ್ಟಿರುವಂತಹ ಪಕ್ಷ ಇದು ಯಾವತ್ತು ಇದ್ದೇ ಇರುತ್ತೆ ನಮ್ಮ ಪಕ್ಷಕ್ಕೆ ಕೊಟ್ಟಿರುವಂತಹ ರೈತರ ಶಾಲು ನಮ್ಮನ್ನ ಕೈ ಬಿಡುವುದಿಲ್ಲ ಎಂದರು ಇದಕ್ಕೆ ಉದಾಹರಣೆಯಾಗಿ ಹೆಸರು ಇಲ್ಲದ ಹಾಗೆ ಹೋಗಿರುವಂತಹ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಗುಂಡೂರಾವ್ ದೇವರಾಜ್ ಅರಸು ಬಂಗಾರಪ್ಪ ಯಡಿಯೂರಪ್ಪ ಶ್ರೀರಾಮುಲು ಕಟ್ಟಿರುವಂತಹ ಪಕ್ಷಗಳು ಈ ದಿನದಲ್ಲಿ ಇಲ್ಲ ಹಾಗೆ ಒಮ್ಮೆ ನೋಡಿದರೆ ಬೇರೆ ರಾಜ್ಯದಲ್ಲಿ ಇರುವ ಪ್ರಾದೇಶಿಕ ಪಕ್ಷಗಳು ತೆಲಂಗಾಣ ತಮಿಳುನಾಡು ಆಂಧ್ರ ಇವುಗಳಲ್ಲಿ ಇರುವುದರಿಂದ ಪ್ರಾದೇಶಿಕ ಪಕ್ಷಗಳು ಏಕೆಂದರೆ ಈ ಪ್ರಾದೇಶಿಕ ಪಕ್ಷಗಳಿಗೆ ಹೈ ಕಮಾಂಡ್ ಇರುವುದಿಲ್ಲ ಸ್ವತಂತ್ರವಾಗಿ ಜನಸಾಮಾನ್ಯರಿಗೆ ಸೌಲಭ್ಯಗಳನ್ನು ನೇರವಾಗಿ ನಾವು ಕೊಡಬಹುದು ಆದರೆ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಹೇಳಿದ ಹಾಗೆ ಕೇಳುವಂತಗಳು ಆದರೆ ಇಲ್ಲಿ ನಮ್ಮದೇ ಆಯ್ಕೆ ಆಗಿರುವುದರಿಂದ ಕುಮಾರಸ್ವಾಮಿಯವರು ಉಳಿಸಿಕೊಂಡಿರುವುದು ಜೆಡಿಎಸ್ ಕಾರ್ಯಕರ್ತರು ಅದು ನೀವುಗಳು ಎಂದು ನೀವುಗಳು ಮನೆ ಮನೆಗೆ ಹೋಗುವುದರ ಮೂಲಕ ಯಾವ ಪಕ್ಷಕ್ಕೂ ಜಗ್ಗದೆ ಬೆದರಿಕೆಗೆ ಹೆದರದೆ ನೀವು ನಮ್ಮ ಪ್ರಾದೇಶಿಕ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಈ ಮೂಲಕ ಕರೆ ನೀಡಿದರು ಜೆಡಿಎಸ್ ಪಕ್ಷವನ್ನು ಉಳಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎನ್ನುವ ಘೋಷಣೆ ಮೂಲಕ ನೀವು ಹಾಕಿರುವ ಶಾಲು ದೇವೇಗೌಡ್ರು ಕೊಟ್ಟಿರುವಂತಹ ರೈತರ ಶಾಲು ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಈ ಶಾಲನ್ನು ಹಾಕಿದ್ದರು ಜೆಡಿಎಸ್ ಪಕ್ಷವನ್ನು ತ್ಯಜಿಸುವುದಿಲ್ಲ ಪ್ರಾಮಾಣಿಕವಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಕಾರ್ಯಕರ್ತರಿಗೆ ತಿಳಿಸಿದರು ಅಂತಹ ಪ್ರಾಮಾಣಿಕ ವ್ಯಕ್ತಿಗಳು ನೀವೆಲ್ಲ ಸೇರಿದ್ದೀರಾ ಎಂದು ಮನವರಿಕೆ ಮಾಡಿದರು ಹಾಗೆ ಮುಂದಿನ ಅಭ್ಯರ್ಥಿ ಮುನ್ನ ಮುನೇಗೌಡರನ್ನ ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರು ಕೊಟ್ಟಿದ್ದಾರೆ ನಮ್ಮ ಅಭ್ಯರ್ಥಿ ಮುನ್ನೇಗೌಡರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೆ ನಮ್ಮ ಕುಮಾರಸ್ವಾಮಿ ಅವರು 2018 ರಲ್ಲಿ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಮೊದಲನೇ ದಿನವೇ 25,000 ಕೋಟಿ ರೈತರ ಸಾಲ ಮನ್ನಾ ಮಾಡಿದರು ಅಂತಹ ಫಲಾನುಭವಿಗಳು ನಮ್ಮ ರಾಜ್ಯದಲ್ಲಿ ಇದ್ದಾರೆ ಕ್ಷೇತ್ರದ ಅಧ್ಯಕ್ಷ ಎನ್ ಕೃಷ್ಣಪ್ಪ ಅವರು ಪಕ್ಷದ ಯೋಜನೆ ಇಟ್ಟುಕೊಂಡಿರುವಂತಹ ನಮ್ಮ ಕುಮಾರಸ್ವಾಮಿಯವರು ಜನಸಾಮಾನ್ಯರ ಅನುಕುಲವಾಗಿರುವಂತಹ ಮಹಿಳಾ ಸಬಲೀಕರಣ ಆರೋಗ್ಯ ಶಿಕ್ಷಣ ರೈತರಿಗೆ ಸಾಲ ಮನ್ನಾ ಏನು ಈ ಒಂದು ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಆಶ್ವಾಸನೆ ಕೊಟ್ಟಿದ್ದಾರೋ ಅದನ್ನ ಉಳಿಸಿಕೊಂಡು ಜನರಿಗೆ ತಲುಪುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಬಂದಿದ್ದೆ ಆದರೆ ಈ ಯೋಜನೆ ನಮ್ಮ ರಾಜ್ಯದ ಜನತೆಗೆ ಸಿಗಲಿದೆ ಎಂದು ಈ ಕ್ಷೇತ್ರದ ಅಭ್ಯರ್ಥಿಯಾದ ಮುನ್ನೇ ಗೌಡರನ್ನು ಬೆಂಬಲಿಸಿ ಎಂದು ಹೇಳಿದರು ಈ ಕ್ಷೇತ್ರದ ಅಭ್ಯರ್ಥಿ ಮನೆಗೌಡ್ರು ಮಾತನಾಡುತ್ತಾ ಈ ಕ್ಷೇತ್ರಕ್ಕೆ ಅಭಿವೃದ್ಧಿಯ ಕೆಲಸಗಳನ್ನು ಏನ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿ ಅವರು ಜೇಬಿಗೆ ಇಳಿಸುವ ಕೆಲಸವನ್ನು ಮಾಡಿದ್ದಾರೆ ವಿನಹ ಜನಸಾಮಾನ್ಯರಿಗೆ ಸಲ್ಲುವಂತಹ ಸಹಾಯ ಆಗುವಂತೆ ಕೆಲಸವನ್ನು ಮಾಡಿಲ್ಲ ಇಲ್ಲಿ ಯಾರೋ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮುನಿಯಪ್ಪ ಅಂತ ಬಂದಿದ್ದಾರೆ ಅಂತೆ ಎಂದು ಈ ಕ್ಷೇತ್ರದ ಶಾಸಕ ಹೇಳುತ್ತಾರಂತೆ ನನ್ನ ಹೆಸರು ತಂದೆ ತಾಯಿ ಇಟ್ಟಿರುವಂತಹ ಹೆಸರು ಮುನ್ನೇಗೌಡರು ಎಂದು ವಾಗ್ದಾಳಿ ಮಾಡಿದರು ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದಾರೆ