ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ , ವಿದ್ಯುಕ್ತವಾಗಿ ಕಾಂಗ್ರೆಸ್ ಕಚೇರಿಯನ್ನ ತೆರೆಯಲಾಯಿತು ಹಾಗೂ ಬೂತ್ ಮಟ್ಟದ ಕಾರ್ಯಕರ್ತರಿಗೆ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು""
 ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಹಾಗೂ ಬೂತ್ ಮಟ್ಟದ  ಕಾರ್ಯಕರ್ತರ ಶಿಬಿರವನ್ನ ಕ್ಷೇತ್ರದ ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ನಗರ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆಕಾಂಕ್ಷಿ ಯಾದ ಕೆ ಸಿ ಅಶೋಕ್ ರವರ ನೇತೃತ್ವದಲ್ಲಿ   ಆಯೋಜನೆ ಮಾಡಲಾಗಿತ್ತು 
ಇದೆ ಸಂದರ್ಭದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಶಿಬಿರವನ್ನು ಕಾಂಗ್ರೆಸ್ ಮುಖಂಡರಾದ ಎಚ್ ಎಂ ರೇವಣ್ಣ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು 
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಸುಮಾರು 70 ವರ್ಷಗಳಿಂದ ಆಳ್ವಿಕೆ ನಡೆಸಿದ್ದು ಇದರ ಇತಿಹಾಸ ಬಹಳಷ್ಟು ಇದೆ ನೆಹರು ಇಂದ ಹಿಡಿದು ಮನಮೋಹನ್ ಸಿಂಗ್ ವರೆಗೂ ನಮ್ಮ ದೇಶವನ್ನ ಸರ್ವತೋಮುಖ ಬೆಳವಣಿಗೆ  ಕೊಟ್ಟಿರುವಂತಹದ್ದಾಗಿದೆ ಹಾಗೆ ನೋಡಿದರೆ ರಾಜ್ಯದಲ್ಲಿ ನಮ್ಮ ಸಿದ್ದರಾಮಯ್ಯನ ಸರ್ಕಾರ ಸಾಕಷ್ಟು ಧೀನ ದಲಿತರಿಗೆ ಹಾಗೂ ಮಹಿಳೆಯರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಿದೆ ಈಗಿನ ಬಿಜೆಪಿ ಸರ್ಕಾರ ಅನ್ನ ಭಾಗ್ಯವನ್ನು ಕಿತ್ತುಕೊಂಡಿದೆ ಏಕೆಂದರೆ ಪಡಿತರ ಚೀಟಿಗೆ ನಾವು ಹತ್ತು ಕೆಜಿ ಕೊಡ್ತಾ  ಈಗಿನ ಬಿಜೆಪಿ ಸರ್ಕಾರ 5 ಕೆಜ ತಂದಿಲಿಸಿದೆ ಇಂದಿರಾ  ಕ್ಯಾಂಟೀನನ್ನು ಮುಚ್ಚಿದೆ ಬಡ ಮತ್ತು ನಿರ್ಗತಿ ಕೆರೆಗೆ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟವನ್ನು ಒದಗಿಸುವಂತಹದ್ದನ್ನ ಈ ಸರ್ಕಾರ ಬಂದ ನಂತರ ಇಂದಿರಾ ಕ್ಯಾಂಟೀನ್ ಅನ್ನು ಲಾಕ್ ಮಾಡಿಸಿದೆ ಒಂದು ಸಿಲಿಂಡರ್ ಬೆಲೆ 450 ಕಾಂಗ್ರೆಸ್ ಸರ್ಕಾರ ಕೊಡುತ್ತಾ ಇತ್ತು ಈ ನಷ್ಟ ಬಿಜೆಪಿ ಸರ್ಕಾರ 1050ಗೆ ಏರಿಸಿ ಜನಸಾಮಾನ್ಯರು ಗ್ರಾಮೀಣ ಪ್ರದೇಶದವರು ಮತ್ತೆ ಸೌದೆ ಬಳಸಲು ಮುಂದಾಗಿದೆ ಇಂತಹ ಸರ್ಕಾರ ಬೇಕಾ ಎನ್ನುವುದನ್ನು ಜನತೆಗೆ ನಮ್ಮ ಕಾರ್ಯಕರ್ತರು ತಿಳಿಸಿ ಎಂದು ಮನವಿ ಮಾಡಿದರು ಇದೆ ಸಂದರ್ಭದಲ್ಲಿ ಮತ್ತೊಬ್ಬ ಕಾಂಗ್ರೆಸ್ ಮುಖಂಡರು ಉದಯಶಂಕರ್ ಈ ಬಿಜೆಪಿ ಸರ್ಕಾರ ಸುಳ್ಳಿನ ಭ್ರಷ್ಟ ಸರ್ಕಾರ ಸುಳ್ಳಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ ನೀವು  ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ 490 ಭೂತಗಳಿಂದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದೀರಿ ನಿಮ್ಮ ನಿಮ್ಮ ವಾರ್ಡಗಳಲ್ಲಿ ಜನತೆಗೆ ಬಿಜೆಪಿ ಸರ್ಕಾರದ ಏನು  ಸೌಕರ್ಯಗಳನ್ನು ನೀಡಿದೆ ನಮ್ಮ ಸಿದ್ದರಾಮಯ್ಯ ಸರ್ಕಾರ ಇರುವಾಗ ಸಾಮಾನ್ಯ ಜನತೆಗೆ ಸೌಲತ್ತುಗಳ ನೀಡಿರುವ   ಬಗ್ಗೆ ನೀವು ಮನೆಮನೆಗೆ  ಹೋಗಿ ಮನವರಿಕೆ ಮಾಡಿ ಕೊಡುವ ಮೂಲಕ ಪಕ್ಷವನ್ನು ಶಕ್ತಿ ತರುವಂತಹ ಮತ ಹಾಕಿಸಿದರು ಮೂಲಕ ಪಕ್ಷವನ್ನು  ಗೆಲ್ಲಿಸುವುದು ನಿಮ್ಮ ಕೈಯಲ್ಲಿದೆ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ ನಮ್ಮ ಕಾಂಗ್ರೆಸ್ ಪಕ್ಷವು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾ ಧ್ವನಿ ಇಡೀ ರಾಜ್ಯದ್ಯಂತ ಸುತ್ತುತ್ತಿದ್ದಾರೆ ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರು ಯಾರೇ ಎಂಎಲ್ಎ ಇದ್ದರೂ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ ಆಗಿದ್ದರೆ ನೀವೇ ನಿಜವಾದ ಎಂಎಲ್ಎ ಬೂತಿನ ಕಾರ್ಯಕರ್ತರಿಗೆ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿ ಎಂದು ಮನವಿ ಕೊಟ್ಟರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪುಟ್ಟಸ್ವಾಮಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯ ನಾಗಭೂಷಣ್ ಕೆ ಹಾಗೂ ಗೀತಾ ಶಿವರಾಂ ಮತ್ತು ನಾಗಲಕ್ಷ್ಮಿ ಚೌದ್ರಿ ಕಾಂಗ್ರೆಸ್ ಮುಖಂಡರಾದ ಮಂಜು ಜಗದೀಶ್ ರೋಷನ್ ಅಶೋಕ್ ಆಕಾಶ್ ಅಶೋಕ್ ಅನೇಕ ಹಿರಿಯ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News