ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಬಾಗಲಗುಂಟೆ ಮಾರಮ್ಮ ದೇವಿಯ ಪೂಜಾ ಉತ್ಸವ ಕಾರ್ಯಕ್ರಮ ವನ್ನು ಕೆಸಿ ಅಶೋಕ್ ನೇತೃತ್ವದಲ್ಲಿ"" ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಬಾಗಲಗುಂಟೆ ಮಾರಮ್ಮ ದೇವಿ ಪೂಜೆ ಉತ್ಸವ  ವನ್ನು ಬಾಗಲಗುಂಟೆ ಮಲಸಂದ್ರ ದಾಸರಹಳ್ಳಿ ಶೆಟ್ಟೆಹಳ್ಳಿ ರಾಜಭೀದಿಗಳಲ್ಲಿ ಉತ್ಸವ ಮಾಡುವ ಮೂಲಕ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ದೇವಿಕ ಎಚ್ ಪಿ ಪೆಟ್ರೋಲ್ ಬಂಕ್ ಹಿಂಭಾಗ ದೇವಿಯನ್ನು ಕರೆತಂದು ಪೂಜೆಯನ್ನ ನೆರವೇರಿಸುವ ಮೂಲಕ ಹಾಗೂ ಸಂಗೀತ ಕಾರ್ಯಕ್ರಮವನ್ನು  ಮಾಜಿ  ಬಿಬಿಎಂಪಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಯಾದ ಕೆಸಿ ಅಶೋಕ್ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
 ಸುಮಾರು  6 ಸಾವಿರ ಭಕ್ತಾದಿಗಳಿಗೆ ಊಟ ಉಪಹಾರ ಫಲತಾಂಬಲವನ್ನು ವಿತರಿಸಿದರು ಇದೇ ಸಂದರ್ಭದಲ್ಲಿ ಕೆ ಸಿ ಅಶೋಕ್ ರವರ ಸಹೋದರರಾದ  ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಕೇಕು ಅನ್ನು ಕತ್ತರಿಸುವ ಮೂಲಕ ಆಚರಿಸಿದರು.
 ಈ ಸಂದರ್ಭದಲ್ಲಿ  ಅಶೋಕ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಹಾಗೂ ಕಂಪನಿಸ್ ಚೇರ್ಮನ್ ಆದ ಶ್ರೀಮತಿ ದೇವಿಕಾ ಕೆ.ಸಿ .ಅಶೋಕ್ ಹಾಗೂ  ಪುತ್ರರಾದ ರೋಶನ್  ಆಕಾಶ್೯಼  ಹಾಗೂ ಪುತ್ರಿ ಯಾದ ದೀಪ,  ಶಿಲ್ಪಾ ರೋಶನ್ ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ನಾಗಭೂಷಣ್ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಪಕ್ಷಾತೀತವಾಗಿ ಮುಖಂಡರುಗಳು ಬಾಗಲಗುಂಟೆ ಮಾರಮ್ಮ ದೇವಿಯ ಕೃಪೆಗೆ ಪಾತ್ರರಾದರು  

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News