ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಉಚಿತ ಬೃಹತ್ ಆರೋಗ್ಯ ಮತ್ತು ರಕ್ತದಾನ ಶಿಬಿರ ವನ್ನು ಆರ್ ಆರ್ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು"" ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ  ಆರ್ ಆರ್ ಕಾಲೇಜಿನಲ್ಲಿ ಉಚಿತ 13ನೇ ಬೃಹತ್ ಆರೋಗ್ಯ ಹಾಗೂ ರಕ್ತದಾನ ಶಿಬಿರವನ್ನು ಎಂಬೈಟಿಕ್  ಪ್ರಯೋಗಾಲಯದ ನಿರ್ದೇಶಕ ಹರೀಶ್ ಜೈನ್ ಉದ್ಘಾಟಿಸಿದ ನಂತರ ಈ ಆರೋಗ್ಯ  ಶಿವರಾಂ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಅತ್ಯಂತ ಸಹಕಾರಿಯಾಗಿದೆ. ತಲುಪುವಂತಾಗಬೇಕು ಹಾಗೂ ಇಂತಹ ಅವಕಾಶಗಳನ್ನು ಸಿಕ್ಕಾಗ ಸಾರ್ವಜನಿಕರು ಉಪಯೋಗಿಸಿದೆ ಆದರೆ ದೇಹದ ಆರೋಗ್ಯವನ್ನ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು  ಎಂದರು. ಇದೆ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕಿರಣ್ ರವರು 13ನೇ ಬೃಹತ್ ಆರೋಗ್ಯ ಶಿಬಿರದ ಆರೋಗ್ಯ ಸತ್ಯದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು ಆರೋಗ್ಯವೇ ಭಾಗ್ಯ ಆರೋಗ್ಯ ಇಲ್ಲವೆಂದರೆ ಏನೇ ಸಮಸ್ಯೆ ಬಂದರೂ ಜೀವನದಲ್ಲಿ ಎದುರಿಸುವ ಶಕ್ತಿ ಇರುತ್ತದೆ ಎಂದರು.
 ಈ ಆರೋಗ್ಯ ಶಿಬಿರದಲ್ಲಿ ರಕ್ತದ ಒತ್ತಡ ಮಧು ಮೇಹದಂತಹ ಸಾಮಾನ್ಯ ಪರೀಕ್ಷೆಯಿಂದ ಹಿಡಿದು ಹೃದ್ರೋಗ  ಕಣ್ಣು ಕಿವಿ ಮೂಗು ಗಂಟಲು ಚರ್ಮದಂತ ಮೂಳೆ ದಂತ  ಒಳಗೊಂಡ ಹತ್ತು ಹಲವು ರೋಗಗಳಿಗೆ ಈ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು
 ಇದೇ ಸಮಯದಲ್ಲಿ ನೂರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೂ ಎನ್ ಆರ್ ಆರ್ ಪ್ರಕ್ರಿಯಾ ಸಪ್ತಗಿರಿ  ಡೆಂಟಲ್ ಆಸ್ಪತ್ರೆಗಳು  ರಕ್ತ ನಿಧಿ ಸೇರಿ  ಹಲವು  ವೈದ್ಯಕೀಯ ಸಂಸ್ಥೆಯ ಪ್ರಯೋಗಾಲಯಗಳ ಸಹಕಾರದೊಂದಿಗೆ ಆರೋಗ್ಯ ಮತ್ತು ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು
 ಈ ಸಂದರ್ಭದಲ್ಲಿ ಆರ್ ಆರ್ ಕಾಲೇಜಿನ ಸಮೂಹ  ಸಂಸ್ಥೆಯ ಅಧ್ಯಕ್ಷರಾದ ರಾಜ ರೆಡ್ಡಿ ಹಾಗೂ ನಿರ್ದೇಶಕ ಅರುಣ್  ಫಾರ್ಮಸಿ ವಿಭಾಗದ ಪ್ರಾಂಶುಪಾಲರಾದ ನಾರಾಯಣಸ್ವಾಮಿ ರಾಷ್ಟ್ರೀಯ ಆಸ್ಪತ್ರೆಯ ಸಿಇಒ ಡಾ ಶ್ರೀನಿವಾಸ್ ಚಿರುಕುರಿ ಬ್ಲಡ್  ಬ್ಯಾಂಕ ಕೌನ್ಸಿಲರ್ ರಾಘವೇಂದ್ರ ಎನ್ ಆರ್ ಆಸ್ಪತ್ರೆಯ ಸಿಎಂ ಡಿ ಡಾ. ಸುಜಿತ್ ರೆಡ್ಡಿ ಸ್ಪರ್ಶ ಆಸ್ಪತ್ರೆಯ ಡಾ. ಮನೋಜ್ ಕಿಲೊರೆಯ ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News