""ಜಿ ಎನ್ ಆರ್ ಫೌಂಡೇಶನ್ ರವರ ಸುಪುತ್ರ ಸುಧೀರ್ ರೆಡ್ಡಿ ಹುಟ್ಟುಹಬ್ಬ ಆಚರಣೆ ""
ಪೀಣ್ಯ ದಾಸರಹಳ್ಳಿ :
ದಾಸರಳ್ಳಿ ಕ್ಷೇತ್ರದ ಶೆಟ್ಟಿ ಹಳ್ಳಿಯಲ್ಲಿ ಇರುವ ಜಿ ಎನ್ ಆರ್ ಫೌಂಡೇಶನ್ ಸಂಸ್ಥೆಯಲ್ಲಿ ಅದ್ದೂರಿಯಾಗಿ ಸುಧೀರ್ ರವರ ಹುಟ್ಟುಹಬ್ಬವನ್ನು ಕೇಕನ್ನು ಕತ್ತರಿಸುವ ಮೂಲಕ ತನ್ನ ಅಣ್ಣನವರಾದ ಮಧುಸೂದನ್ ರೆಡ್ಡಿ ಅವರ ಸಮ್ಮುಖದಲ್ಲಿ ಆ ಯೋಜನೆ ಮಾಡಲಾಗಿತ್ತು ಈ ಹುಟ್ಟುಹಬ್ಬಕ್ಕೆ ಸಹಸ್ರಾಗು ಗೆಳೆಯರ ಬಳಗ ಕುಟುಂಬದ ವರ್ಗಗಳು ಬಂದು ಶುಭಾಶಯಗಳನ್ನು ಕೋರಿದರು