ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಪೀಣ್ಯ 2ನೇ ಹಂತದಲ್ಲಿ ಶ್ರೀ ಕಲ್ಯಾಣೋತ್ಸವ ವನ್ನು ಲೋಕೇಶ್ ಗೌಡ್ರು ನೇತೃತ್ವದಲ್ಲಿ ಆಯೋಜಿಸಲಾಗಿತ್ತು"" ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ 2ನೇ ಹಂತದ ಮುನಿ ಗಂಗಪ್ಪ ಮೈದಾನದಲ್ಲಿ ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್ ಲೋಕೇಶ್ ಗೌಡ್ರು ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜನೆ ಮಾಡಿದ್ದರು ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದ ಮಠ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ ಅವರು ಭಾಗಿಯಾಗಿದ್ದರು ತದನಂತರ ತಮ್ಮ ಆಶೀರ್ವಚನವನ್ನು ಭಕ್ತ ಗಣವನ್ನು ಸಾತ್ವಿಕ ತೆಗೆಗೆ ಸಾತ್ವಿತ್ ಸಾತ್ವಿಕತೆಡೆಗೆ ಕರೆ ದೊಯಿದು    ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಧಾರ್ಮಿಕತೆಗಳು ಸಹಕಾರಿಯಾಗಿದೆ ಹಾಗೆ ಲೋಕೇಶ್ ಗೌಡ್ರು ಶ್ರೀನಿವಾಸ್ ಕಲ್ಯಾಣೋತ್ಸವವನ್ನು ಆ ಯೋಜನೆ ಮಾಡಿದ್ದಾರೆ ಇಂತಹ ಸೇವ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಸಮಾಜ ಸೇವೆಗಳಲ್ಲಿ ಹತ್ತು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಈ ಬಾರಿಯೂ ಈ ಒಂದು ಕಾರ್ಯಕ್ರಮ ಹಲವಾರು ನಾಯಕರಿಗೆ ದಾರಿದೀಪವಾಗಲಿದೆ ಎಂದರು ಇಡೀ ದಾಸರಹಳ್ಳಿ ಕ್ಷೇತ್ರದ ಜನತೆಗೆ ಶ್ರೀನಿವಾಸನನ್ನು ಧರೆಗಿಳಿಸಿದ ವೈಕುಂಠ ವಾಸಿಯ ದರ್ಶನ ಮಾಡಿಸಿದ್ದಾರೆ ಭಗವಂತನ ದರ್ಶನ ತಿರುಪತಿಗೆ ಹೋಗುವ ಭಕ್ತರು ಇಲ್ಲೇ ದರ್ಶನ ಮಾಡಲಿಕ್ಕೆ ಕಾರಣರಾದ ಲೋಕೇಶ್ ಗೌಡರಿಗೆ ಸಕಲ ಇಷ್ಟಾರ್ತ್ತಿಗಳು ನೆರವೇರಲಿ ಎಂದು ಆಶೀರ್ವಾದ ಮಾಡಿದರು. ಹಾಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಕೆಯ ಅಲಂಕಾರ ಜನರನ್ನ ವಿಸ್ಮಯ ಗೊಳಿಸುವಂತಹ ದೀಪಗಳ ಅಲಂಕಾರ ಹೂವಿನ ಅಲಂಕಾರ   ರಸ್ತೆ ಬದಿಗಳಲ್ಲಿ ವಿದ್ಯುತ್ ದೀಪಗಳಿಂದ  ಕೂಡಿತ್ತು. ಎಲ್ಲಿ ನೋಡಿದರು ಭಕ್ತರು ನೆರೆದಿದ್ದರು ಭಕ್ತರಿಗೆ ಸರದಿ ಸಾಲಿನಲ್ಲಿ ಹೋಗಲು ಅವಕಾಶ ನೀಡಿದ್ದರು ಶ್ರೀನಿವಾಸನ ದರ್ಶನಕ್ಕೆ ಅನು ಮಾಡಿಕೊಡಲಾಗಿತ್ತು ಸಾರ್ವಜನಿಕರು ಮಂತ್ರಗಳು ಪಠಿಸುತ್ತಾ ಭಕ್ತ ಮಹಾಶಯರು ಮಂತ್ರ  ಪಠಿಸುತ್ತ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸೇವ ಕಾರ್ಯಗಳನ್ನು ನೆರವೇರಿಸಿದರು ಹಾಗೂ ಕೃಷ್ಣಮೂರ್ತಿ ತಂಡದವರಿಂದ ಗೋವಿಂದನ  ಕೀರ್ತನೆಗಳು ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತರನ್ನು  ವಿಸ್ಮಯಗೊಳಿಸುವಂತಹದಿತ್ತು ಹಾಗೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತ ಮಹಾಶಯರು ದರ್ಶನಕ್ಕೆ ಆಗಮಿಸಿದ್ದರು ಈ ಕಲ್ಯಾಣೋತ್ಸವದಲ್ಲಿ 12,000 ಲಾಡನ್ನು ತಿರುಪತಿ ಇಂದಲೇ ತಂದಿದ್ದರು ಬಂದಿರುವಂತಹ ಭಕ್ತಾದಿಗಳಿಗೆ ಸೀರೆಗಳನ್ನು ಹಾಗೆ  ಲಾಡನ್ನು ಉಡುಗೊರೆಯಾಗಿ ಭಕ್ತಾದಿಗಳಿಗೆ ನೀಡಿದರು ಎಲ್ಲಿ ನೋಡಿದರೂ ಭಕ್ತ ಸಾಗರದಿಂದ ತುಂಬಿತ್ತು ಭಕ್ತರು ಗೋವಿಂದ ಗೋವಿಂದ ಎನ್ನುವ ಘೋಷಣೆ ಕೇಳಿ ಬರುತ್ತಿತ್ತು ಶ್ರೀನಿವಾಸನ ಭಜನೆ ಹಾಗೂ ಶ್ರುತಿ ತಿರುಪತಿ ವಾಸ ಶ್ರೀನಿವಾಸ್ನಿಗೆ  ತಲುಪುವಂತಿತ್ತು.
 ಈ ಸಂದರ್ಭದಲ್ಲಿ  ಆದಿಚುಂಚನಗಿರಿ ಮಹಾ ಸಂಸ್ಥಾನದ  ಮಠದ ವಿಜಯನಗರದ ಶಾಖೆಯ ಶ್ರೀ ಸೌಮ್ಯ ನಾಥ  ಸ್ವಾಮೀಜಿ ಹಾಗೂ ಕೇಂದ್ರ ಮಾಜಿ ಸಚಿವ  ಸದಾನಂದ ಗೌಡ ಹಾಗೂ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಸ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಹಾಗೂ ನಿಸರ್ಗ ಕೆಂಪರಾಜು ಹಾಗೂ ಹೆಗ್ನಳ್ಳಿ ಮಾಜಿ ಬಿಬಿಎಂಪಿ ಸದಸ್ಯ  ಗಂಗಾಧರ ಮತ್ತು ಭಾಗ್ಯಮ್ಮ ಕೃಷ್ಣಪ್ಪ ಸಾವಿರಾರು ಭಕ್ತರು ಮತ್ತು ಸ್ಥಳೀಯ ಜನರು ಸೇರಿದ್ದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News