ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸಿಂಧಿ  ಇನ್ಸ್ಟಿಟ್ಯೂಟ್  ಇಂಟರ್ ನ್ಯಾಷನಲ್ ರಿಸರ್ಚ್ ಕಾನ್ಫರೆನ್ಸ್ (ಸಿಮಿಕಾನ್) 2023 ""
ಬೆಂಗಳೂರು :ನಗರದ ಹೆಬ್ಬಾಳ ಕೆಂಪಾಪುರದಲ್ಲಿ ಇರುವ ಸಿಂಧಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್  ಸ್ನಾತಕೋತ್ತರ ಶಿಕ್ಷಣ  ವಿಭಾಗದವರು  ಎರಡು ದಿನಗಳ ಕಾಲ ( ಸಿಮಿಕಾನ್ )  ಸಿಂಧಿ ಅಂತರಾಷ್ಟ್ರೀಯ ಸಂಶೋಧನಾ ಸಮ್ಮೇಳನವನ್ನು ಆಡಿಟೋರಿಯಂ ನಲ್ಲಿ ಆಯೋಜನೆ ಮಾಡಲಾಗಿತ್ತು
 ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಕಾರ್ಯತಂತ್ರಗಾರಿಕೆ ಪ್ರಗತಿಪರ ಬೆಳವಣಿಗೆಗಳು ಹಿಂದಿನ ಕೈಗಾರಿಕೆಗಳ ಬೆಳವಣಿಗೆಗಳು ತಂತ್ರಜ್ಞಾನಗಳ ಆಧುನಿಕ ಪ್ರಗತಿ ಪದ ಪರಿಣಾಮಕಾರಿಯಾಗಿರುವ ಮಹತ್ವದ  ಬೆಳವಣಿಗೆಗಳ ಬಗ್ಗೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯ ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಹಾಗೆ ಜ್ಞಾನವನ್ನು ಪಡೆದುಕೊಳ್ಳಲು ಮುಂದಿನ ಸಾಮರ್ಥ್ಯದ  ಅಭಿವೃದ್ಧಿಯ ಸಾಧಿಸಲು ಬೇಕಾಗಿರುವ ವ್ಯಾಪಾರದ ಉದ್ಯಮಶೀಲ ಯೋಜನೆಗಳು ಮತ್ತು ಮಾಪನಗಳು ಸಂಯೋಜನೆಗಳು ಸಂಭವಿಸ ಬೇಕಾಗಿರುವ ವ್ಯಾಪಾರದ ನಾಯಕತ್ವದ ಪರಿಚಯ ಪರಿಪಕ್ವವಾಗಿರುವ  ಸವಾಲುಗಳನ್ನು ಪರಿಕಲ್ಪನೆಯನ್ನು ವ್ಯಕ್ತಪಡಿಸಬೇಕಾಗುತ್ತದೆ   ತಂತ್ರಜ್ಞಾನದ ಬಳಕೆಯೊಂದಿಗೆ ವಾಣಿಜ್ಯ ಮತ್ತು ನಿರ್ವಹಣಾ  ಸಾಮಾನ್ಯವಾಗಿ ಕಂಡುಬರುವಂತಹ ಅಸಮಾತ್ಯತೆಯನ್ನು ತೆಗೆದು ಹಾಕಲಾಗುತ್ತದೆ ಹಣಕಾಸಿನ ತಂತ್ರಜ್ಞಾನದ ಹಾಗೂ ಈಗಿನ ಆಧುನಿಕ ಕ್ಷೇತ್ರಗಳಲ್ಲಿ ಪ್ರಗತಿಪರ ಚಿಂತನೆಗಳು ಮಹತ್ವ ವಾದ ಪರಿಣಾಮ ಬೆಳೆಯುವಂತದ್ದಾಗಿದೆ ಹಾಗೆ ಈ ಬಳಕೆಯಲ್ಲಿ ಹಣಕಾಸಿನ ಡೇಟಾವನ್ನು ಸುಲಭವಾಗಿ ಮೊದಲಿಗಿಂತಲೂ ಉತ್ತಮವಾಗಿ ನಿರ್ವಹಿಸುವಂಥದ್ದು ಈಗಿನ ಜನರಿಗೆ ಅಗತ್ಯವಾಗಿರುವಾಗ ಇನ್ನು ತ್ವರಿತ ಗತಿಯಲ್ಲಿ ಇಂತಹ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೈಗಾರಿಕೆಗಳು ಶಿಕ್ಷಣ ತಜ್ಞರು ದೊಡ್ಡ ಮಟ್ಟದಲ್ಲಿ ನಿರಂತರವಾಗಿ ಸಂಶೋಧನೆ ಹೊಸ ತಂತ್ರಜ್ಞಾನದ  ಕುರಿತು ಕಲಿಯುವುದು ಮತ್ತು ಸೂಕ್ತವಾದ ವಿಚಾರಗಳನ್ನು ಈ ಸಮ್ಮೇಳದಲ್ಲಿ ಚರ್ಚೆ ಮತ್ತು  ವಿಚಾರಗಳನ್ನು ಮಂಡನೆ ಮಾಡಿದರು ಹೀಗೆ ಹತ್ತು ಹಲವಾರು ವಿಚಾರ ಗಳು ಮಂಡನೆಗಳು 60ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ವಿಚಾರಗಳನ್ನು ಈ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿದರು ಹಾಗೆ ಡಾ ರಾಜದೀಪ ಮನ್ವಾನಿ ಇವರು   ಪ್ರಸಕ್ತ ಆಧುನಿಕ ಪ್ರತಿಯೊಂದು ವ್ಯವಹಾರದ ಮೇಲೆ  ಅವಲಂಬಿತವಾಗಿರುತ್ತದೆ ವ್ಯವಹಾರದ ಕೌಶಲ್ಯತೆ ದೀರ್ಘಾವಧಿಯ ಯೋಜನೆಯೂ ಕೂಡ ಯಶಸ್ವಿ ಆಗುತ್ತದೆ ಇಂತಹ ತಂತ್ರಗಾರಿಕೆಯು ಟ್ರಿಪಲ್ ಬಾಟಮ್ ಲೈನ್ ಪರಿಕಲ್ಪನೆಯು ಮತ್ತು ಪ್ಲಾನೆಟ್ ಎನ್ ಟಿ ಪಿ ಸಿ ಕುರಿತು ಇಲ್ಲಿ ಚರ್ಚೆ ನಡೆಯಿತು ಮತ್ತೋರ್ವ ಕರ್ನಾಟಕ ಸರ್ಕಾರದ ಆರ್ಥಿಕ ಕೋಶದ ಸಂಚಾಲಕ ಡಾ ಸಮೀರ್ ಕಾಗಲ್ಕರ್ ರವರು ಪ್ರಮುಖವಾಗಿ ತಮ್ಮ ಟಿಪ್ಪಣಿಯನ್ನು ಭವಿಷ್ಯತ್ತಿನಲ್ಲಿ ಬರುವ ನಾಯಕತ್ವ ಹಾಗೆ ಜನರ ಸಾಮರ್ಥ್ಯವು ಗಣನೆಗೆ ತೆಗೆದುಕೊಳ್ಳಬಹುದು ಎಂದು ವಿವರವಾಗಿ ವಿವರಿಸಿದರು ಹಾಗೆ  ಸಿಂದಿ ಸೇವಾ ಸಮಿತಿ ಅಧ್ಯಕ್ಷರಾದ ಸಂಜೀವ್ ಆತ್ಮ ರಾವ್   ಒಂದು  ಪ್ರಗತಿಪರ ಚಿಂತಕರು ಯೋಜನೆಗಳು ಅಭಿವೃದ್ಧಿಯ ಕಡೆ ನಮ್ಮ ಭಾರತ ಹಣಕಾಸಿನ ಸುಸ್ಥಿರ ಆಗಿರಬೇಕು ಮತ್ತು ರಕ್ಷಣೆ ಆರೋಗ್ಯ ಪರಿಕಲ್ಪನೆಗಳು ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವಂತಹದ್ದು  ಆಗಬೇಕು ಎಂದರು.
 ಹತ್ತು ಹಲವಾರು ಪ್ರಜ್ಞಾವಂತ ಚರ್ಚೆಯಲ್ಲಿ  ಎರಡು ದಿನಗಳ ಕಾಲ ಈ ಸಮ್ಮೇಳನ ಯಶಸ್ವಿಗೆ ಕಾರಣವಾಯಿತು ಈ ಸಮ್ಮೇಳನದಲ್ಲಿ 65ಕ್ಕೂ ಹೆಚ್ಚು ಪ್ರಬಂಧ ಮಂಡನೆ  ಮಾಡಿದರು. 
ಈ ಸಂದರ್ಭದಲ್ಲಿ ಸಿಂದ ಸೇವಾ ಸಮಿತಿ ಸಿಎಂಎ ಪ್ರೊಫೆಸರ್ ಗೋಪಿನಾಥ್ ಡಿ ನಿರ್ದೇಶಕರು ನವೀನ್  ನಿಚಲಾನಿ ಹಾಗೂ ರೋಹಿತ್ ಕೊಕ್ರೇಜ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು ಈ ಸಮ್ಮೇಳನದ ಆ ಯೋಜನೆ ಮಾಡಿರುವಂತಹ ಐ ಕ್ಯೂ ಎಸಿ  ಮುಖ್ಯಸ್ಥ ಡಾ ಗುರುದತ್ ಎ ಎಸ್ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News