ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಹುಟ್ಟುಹಬ್ಬ ಆಚರಣೆ ಕೆಪಿಸಿಸಿ ಸದಸ್ಯ ಜಿಕೆ ವರ್ಗೀಸ್,"" ಪೀಣ್ಯ ದಾಸರಹಳ್ಳಿ ಕ್ಷೇತ್ರದ ಕೆಪಿಸಿಸಿ ಸದಸ್ಯ ಜಿಕೆ ವರ್ಗೀಸ್ ರವರ ಹುಟ್ಟುಹಬ್ಬವನ್ನು  ಕೆಪಿಸಿಸಿ ಸದಸ್ಯ ಹಾಗೂ 2023ರ ಕಾಂಗ್ರೆಸ್ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿಯವರು ಜಾಲಹಳ್ಳಿ ಕ್ರಾಸ್ ಕೃಷ್ಣ ಚಂದ್ರ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜನೆ ಮಾಡಿದ್ದರು ಸರಳವಾಗಿ ಆಚರಣೆ ಮಾಡಿಕೊಂಡರು
 ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಪರಮೇಶ್ವರ ಹಾಗೂ ದಾಸರಹಳ್ಳಿ ಕ್ಷೇತ್ರದ ಕಾರ್ಮಿಕ ಘಟಕದ ಅಧ್ಯಕ್ಷ ರಾಬರ್ಟ್ ಶೆಟ್ಟಳ್ಳಿ ಮೈನಾರಿಟಿ ಅಧ್ಯಕ್ಷ ಜಾನ್ಸನ್ ಮಲ್ಲಸಂದ್ರ ವಾರ್ಡ್ ಅಧ್ಯ ಸುನಿಲ್ ಚಕ್ಕಸಂದ್ರ ವಾರ್ಡ್ ಅಧ್ಯಕ್ಷ ನಾಗರಾಜ್ ಹಾಗು  ಉಮೇಶ್ ರಾಜಗೋಪಾಲ್ ನಗರದ ಏರ್ಟೆಲ್ ಸೋಮಣ್ಣ ಅವರು ಪ್ರಕಾಶ್ ಪ್ರಶಾಂತ್ ಗನ್ ಚಂದ್ರು ಉಮೇಶ್ ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಹಿಳಾ ಮುಖಂಡರು ಶುಭ ಹಾರೈಸಿ, ಹುಟ್ಟುಹಬ್ಬದ ಶುಭಾಶಯಗಳು ಕೋರಿದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News