ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಜನಾಶೀರ್ವಾದ_ಯಾತ್ರೆ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಬಿಜೆಪಿ ವತಿಯಿಂದ ಜನಾಶೀರ್ವಾದ_ಯಾತ್ರೆ*  .ಎಸ್.ಮುನಿರಾಜ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಜನಾಶೀರ್ವಾದ ಯಾತ್ರೆಯನ್ನು ಬೆಂಗಳೂರು ಉತ್ತರ ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದ ಗೌಡ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿಗಳಾದ ಶ್ರೀ ಉಮೇಶ್ ಶೆಟ್ಟಿ ರವರು ಪೂರ್ಣಾವಧಿ ವಿಸ್ತಾರಕರಾದ  ಸತೀಶ್ ಊರಾಳ್  ಮಂಡಲ ಅಧ್ಯಕ್ಷರಾದ  ಲೋಕೇಶ್  ಭಾ.ಜ.ಪ ಹಿರಿಯ ಮುಖಂಡರಾದ  ಚಿಕ್ಕಭೈಲಪ್ಪ  ಉತ್ತರ ಜಿಲ್ಲಾ ಉಪಾಧ್ಯಕ್ಷರಾದ ಟಿ.ಎಸ್.ಗಂಗರಾಜ   ಕೃಷ್ಣಮೂರ್ತಿ  ಹಾಗೂ ಕ್ಷೇತ್ರದ ಎಲ್ಲಾ ಭಾ.ಜ.ಪ ಮುಖಂಡರು ಕಾರ್ಯಕರ್ತರು ನಿಕಟಪೂರ್ವ ಬಿ.ಬಿ.ಎಂ.ಪಿ ಸದಸ್ಯರು ಹಾಗೂ ಲಕ್ಷ್ಮೀಪುರದ ಎಲ್ಲಾ ಮಹಾ ಜನತೆ ಉಪಸ್ಥಿತರಿದ್ದರು..


Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News