ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಬಾಗಲಗುಂಟೆ ವಾರ್ಡಿನಲ್ಲಿ ಬಿಜೆಪಿ ಹೊಸ  ಕಚೇರಿ ರಾಮಯ್ಯ ಬಡಾವಣೆಯಲ್ಲಿ ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಬಾಗಲಗುಂಟೆ ವಾರ್ಡ್ ರಾಮಯ್ಯ ಬಡಾವಣೆಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ  ಭರತ್ ಸೌಂದರ್ಯ ರವರ ನೇತೃತ್ವದಲ್ಲಿ ನೂತನ ಭಾರತೀಯ ಜನತಾ ಪಕ್ಷದ ಕಚೇರಿಯನ್ನು   ಕ್ಷೇತ್ರದ ಮಾಜಿ ಶಾಸಕ.ಎಸ್.ಮುನಿರಾಜಣ್ಣ ರವರು ಉದ್ಘಾಟಿಸಿ   ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು..

ಈ ಸಂದರ್ಭದಲ್ಲಿ ರಾಮಯ್ಯ ಬಡಾವಣೆಯ ಹಿರಿಯ ನಾಗರಿಕರು  ಭಾರತೀಯ ಜನತಾ ಪಾರ್ಟಿಯ ಪಕ್ಷ ಸಿದ್ಧಾಂತಗಳನ್ನು ಮೆಚ್ಚಿ ಹಾಗೂ ಎಸ್.ಮುನಿರಾಜ ರವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು ನಂತರ ಈ ಕಚೇರಿಯ  ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿ ಬಡಾವಣೆಯ ಸಾರ್ವಜನಿಕರಿಗೆ ತಿಳಿಸಿದರು   .ಈ ಸಂದರ್ಭದಲ್ಲಿ ಭಾ.ಜ.ಪ ಮುಖಂಡರಾದ  ಸೌಂದರ್ಯ ರಮೇಶ್  ಮಂಡಲ ಅಧ್ಯಕ್ಷರಾದ ಲೋಕೇಶ್ ಎನ್  ಜಿಲ್ಲಾ ಉಪಾಧ್ಯಕ್ಷರಾದ  ಕೃಷ್ಣಮೂರ್ತಿ  ವಾರ್ಡ್ ಅಧ್ಯಕ್ಷರಾದ  ಮಧುಸೂಧನ್ ರವರು ಹಿರಿಯ ಮುಖಂಡರಾದ  ಬಿ.ಎಂ.ನಾರಾಯಣ್  ಮಂಜುನಾಥ್  ಶ್ರೀನಿವಾಸ್ ಆಚಾರಿ  ಗುರುಪ್ರಸಾದ್ ರವರು ಮುನಿಯಪ್ಪ  ರಘು  ವಿಶ್ವರಾಜ್  ಮಹಿಳಾ ಮುಖಂಡರುಗಳಾದ ಸುಧಾ ವಿಜಯಮ್ಮ  ವನಜಮ್ಮ  ಯಶೋಧಮ್ಮ  ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News