ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"" ಜಿ ಎನ್ ಆರ್ ಫೌಂಡೇಶನ್ ಇಂದ ಉಚಿತವಾಗಿ ರುದ್ರಾಕ್ಷಿಯ ಎನ್ನು ವಿತರಿಸಿದರು ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಅಬ್ಬಿಗೆರೆಯಲ್ಲಿರುವ ಸುಮಾರು ಚೋಳದ ಕಾಲದಲ್ಲಿ ಇರುವಂತಹದ್ದು ಸುಮಾರು ವರ್ಷಗಳ ಹಿಂದೆ ಉದ್ಭವ ಆಗಿರುವಂತಹ ಈಶ್ವರನ ರೂಪದಲ್ಲಿ ಇರುವ ಸೋಮನಾಥ ದೇವಸ್ಥಾನ ಈ ಈ ದೇವಸ್ಥಾನಕ್ಕೆ ಶುಭರಾತ್ರಿ ಹಬ್ಬದಿನದಂದು 90 ಸಾವಿರಕ್ಕೆ ಹೆಚ್ಚು ಭಕ್ತಾದಿಗಳು ದರ್ಶನವನ್ನ  ಪಡೆದು ಕಣ್ ತುಂಬಿಕೊಂಡರು  ಅಬ್ಬಿಗೆರೆಯ ರಾಜ ಬೀದಿಗಳ ದೀಪಾಲಂಕಾರ ದೇವಸ್ಥಾನಕ್ಕೆ ಹೂವಿನ ಅಲಂಕಾರ ಹಾಗೂ  ಸಂಗೀತ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಅಧ್ಯಕ್ಷ ಮನೋಹರ್ ಜಿ ರವರು ಆಯೋಜನೆ ಮಾಡಿದ್ದರು ಈ ಸಂದರ್ಭದಲ್ಲಿ ದ ಕ್ಷೇತ್ರದ  ಬಿಜೆಪಿ ಮಾಜಿ ಶಾಸಕ ಮುನಿರಾಜು ಎಸ್ ಹಾಗೂ ಬಿಜೆಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಜಿ ಭಾಗಿಯಾಗಿದ್ದರು. ಹಾಗೂ ಮಾಜಿ ಬಿಬಿಎಂಪಿ ಸದಸ್ಯ ನಾಗಭೂಷಣ್ ಕೆ ಈ ಸಮಯದಲ್ಲಿ ಹಾಜರಿದ್ದರು ಇನ್ನು ಅನೇಕ ಮುಖಂಡರು ಸೇರಿದ್ದರು ಈ ಸಮಯದಲ್ಲಿ ಜಿಎನ್ಆರ್ ಅಧ್ಯಕ್ಷ ಮಧುಸೂದನ್ ರವರು ಪುಣ್ಯಕ್ಷೇತ್ರವಾದ ಕಾಶಿಯಿಂದ ತಂದಿರುವಂತಹ ರುದ್ರಾಕ್ಷಿಗಳನ್ನ ಭಕ್ತಾದಿಗಳಿಗೆ ಈ ಕ್ಷೇತ್ರದಲ್ಲಿ ಮತ್ತು ವಿಶ್ವೇಶ್ವರಯ್ಯ ಲೇಔಟ್ ಈಶ್ವರ ದೇವಸ್ಥಾನದ ಮುಂದೆ ವಿತರಿಸಿದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News