ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"" ಜಿ ಎನ್ ಆರ್ ಫೌಂಡೇಶನ್ ಕಾರ್ಯದರ್ಶಿಯಾದ ಸುಧೀರ್ ರವರ ಹುಟ್ಟು ಹಬ್ಬ ಆಚರಣೆ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಸರಘಟ್ಟ ಮುಖ್ಯ ರಸ್ತೆ ಬಾಗಲಗುಂಟೆ ಎಲ್ಲಿರುವ ಎಂ.ಇ. ಐ . ಗ್ರೌಂಡ್ ನಲ್ಲಿ ಬಿಗ್ ಬ್ಯಾಷ್ ದಾಸರಹಳ್ಳಿ ಸೀಸನ ಟು ಮೂರು ದಿನಗಳ ಕಾಲ ಕ್ರಿಕೆಟ್ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು ಈ ಒಂದು ವೇಳೆಯಲ್ಲಿ ಜಿ.ಎನ್ ಆರ್ ಫೌಂಡೇಶನ್ ಅಧ್ಯಕ್ಷರು ಮಧುಸೂದನ್ ಜಿ ಅವರ ಸಮ್ಮುಖದಲ್ಲಿ ಫೌಂಡೇಶನ್ ಕಾರ್ಯದರ್ಶಿ ಸುಧೀರ್ ಜಿ ರವರ ಹುಟ್ಟು ಹಬ್ಬವನ್ನು ಈ ಕ್ರೀಡಾಕೂಟದಲ್ಲಿ ಕೇಕನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಕ್ರೀಡಾಪಟುಗಳು ಹಾಗೂ ಇನ್ನಿತರ ಸ್ನೇಹಿತರ ಜೊತೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.