ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ನಾಗಲಕ್ಷ್ಮಿ ಡಾ. ನಾಗಲಕ್ಷ್ಮಿ ಪೌಂಡೇಶನ್ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಮಲಸಂದ್ರ ನಗರ ಗುಟ್ಟೆ ಪೀಣ್ಯ ದಾಸರಹಳ್ಳಿ ಕ್ಷೇತ್ರದ   ಉಚಿತ ಆರೋಗ್ಯ ಶಿಬಿರವನ್ನು ಪ್ರಕ್ರಿಯೆ ಆಸ್ಪತ್ರೆ ಮತ್ತು ಡಾ ನಾಗಲಕ್ಷ್ಮಿ ಫೌಂಡೇಶನ್ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು   
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಮಲ್ಲಸಂದ್ರ ರವೀಂದ್ರ ನಗರ ಗುಟ್ಟೇ ಅಭಯ ಆಂಜನೇಯ ದೇವಸ್ಥಾನದ ಹತ್ತಿರ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು ಇಲ್ಲಿನ ನಾಗರಿಕರಿಗೆ ಹಾಗೂ ಬಡ ಮತ್ತು ನಿರ್ಗತೆ ಕೆರೆಗೆ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಮಾಡುವ ಜೊತೆಗೆ ಉಚಿತ ಕನ್ನಡಕ ನೀಡಿದ ಮೂಲಕ ರವೀಂದ್ರ ನಗರದ ಗುಟ್ಟೆಯಲ್ಲಿರುವ ಜನರಿಗೆ ಸಹಾಯವನ್ನು ಮಾಡಲು ಈ ದಿನ ಉಚಿತ ಆರೋಗ್ಯ ಶಿಬಿರವನ್ನು ನಾನು ಏರ್ಪಡಿಸಿದ್ದೇನೆ ಅಂತ ಈ ಸದಾ ಅವಕಾಶವನ್ನು  ಸದು ಉಪಯೋಗಿಸಿ ಪಡೆದುಕೊಳ್ಳುವಂತೆ ಎ ರವೀಂದ್ರ ನಗರದ ಗುಟ್ಟೆ ಎಲ್ಲ ನಾಗರಿಕ ಗದಿಗೆ ಹಾಗೂ ಬಡ ಮತ್ತು  ನಿರ್ಗತಿಕರಿಗೆ  ಅನಕೋಲವಾಗಲಿ ಎಂದು ನನ್ನ ಆಶಯದಿಂದ ಪ್ರಯತ್ನಿಸಿದೆ ಎಂದು ಕ್ಷೇತ್ರದ ಎಂಎಲ್ಎ ಆಕಾಂಕ್ಷಿ ಯಾದ ಡಾ ನಾಗಲಕ್ಷ್ಮಿ  ಹೇಳಿದರು 
ಈ ಸಂದರ್ಭದಲ್ಲಿ ದಾಸರಹಳ್ಳಿ ಬ್ಲಾಕ್ ಅಧ್ಯಕ್ಷರಾದ ಹನುಮಂತರಾಜು ಎಂಪಿ ಮತ್ತು ದಾಸರಹಳ್ಳಿ ಕಾಂಗ್ರೆಸ್ ಬ್ಲಾಕ್ ಬೆಂಗಳೂರು ಉತ್ತರ ಮಹಿಳಾ ಜಿಲ್ಲಾ ಉಪಾಧ್ಯಕ್ಷರಾದ ಕವಿತ ಮಧು ಹಾಗೂ ದಾಸರಹಳ್ಳಿ  ಎಸ್ ಸಿ ಎಸ್ ಟಿ ಮಾಜಿ ಅಧ್ಯಕ್ಷ ನಾಗರಾಜು .ಎಮ್ ಮತ್ತು ಹೆಗ್ಗನಹಳ್ಳಿ ವಾರ್ಡ್ ಅಧ್ಯಕ್ಷ ರವಿ ಹಲವಾರು ಕಾರ್ಯಕರ್ತರು ಚಿಕಿತ್ಸೆಯನ್ನು ಪಡೆಯಲು ಬಂದಂತ ಈ ಭಾಗದ ನಾಗರೀಕರು ಇದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News