ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಕಾಂಗ್ರೆಸ್ ನಿಂದ ಸಂಕ್ರಾಂತಿ ಹಬ್ಬ ಮಾಜಿ ನಗರಸಭಾ ಅಧ್ಯಕ್ಷ ಕೆ ಸಿ ಅಶೋಕ್ ರವರಿಂದ""
ಪೀಣ್ಯ ದಾಸರಹಳ್ಳಿ :ಕ್ಷೇತ್ರದ ಶಕ್ತಿ ದೇವತೆ ನೆಲೆ ಮಹಾದೇಶ್ವರಮ್ಮ ದಿಂದ ಮಾಜಿ ಬಿಬಿಎಂಪಿ ಮಾಜಿ ಸದಸ್ಯ ಕೆ ನಾಗಭೂಷಣ್ ಹಾಗೂ ದಾಸರಹಳ್ಳಿ ಮಾಜಿ ಅಧ್ಯಕ್ಷ ಕೆ ಸಿ ಅಶೋಕ್ ರವರ ನೇತೃತ್ವದಲ್ಲಿ ತಾಯಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಿದರು
ತದನಂತರ ರಾಜ-ಬೀದಿ ಮಾರ್ಗ ಮೂಲಕ ಸಾರ್ವಜನಿಕರಿಗೆ ಎಳ್ಳು ಬೆಲ್ಲವನ್ನು ಹಾಗೂ ಕಬ್ಬಿನ ಕೂಲನ್ನು ಹಂಚುವ ಮೂಲಕ ದಾಸರಹಳ್ಳಿ ಜನರಿಗೆ ಹಬ್ಬದ ಶುಭಾಶಯಗಳು ಕೋರುತ್ತಾ ದಾಸರಹಳ್ಳಿ ಜನತೆಯ ಮನಸ್ಸಿಗೆ ಹತ್ತಿರ ಹೋಗುವಂತಹ ನಿಟ್ಟಿನಲ್ಲಿ ತಮ್ಮ ಶಕ್ತಿ ಹಾಗೂ ಕಾಂಗ್ರೆಸ್ ಬಲ ವರ್ಧನೆಯನ್ನು ಹೆಚ್ಚು ಮಾಡಿದರು ಹಾಗೆ ಮೆರವಣಿಗೆಯ ಮೂಲಕ ಕಾಂಗ್ರೆಸ್ ಅಭಿವೃದ್ಧಿ ಮಾಡಿರುವಂತಹ ದಾಸರಹಳ್ಳಿ ಕ್ಷೇತ್ರಕ್ಕೆ ತಿಳಿ ಪಡಿಸುತ್ತಾ ಹಾಗೆ ಪತ್ರಿಕಾಗೋಷ್ಠಿಯನ್ನು ಮಾಡೋಣ ಮಾಡುವ ಮೂಲಕ ತನ್ನ ಕಾಂಗ್ರೆಸ್ ಪಕ್ಷ ಬಂದ ಹಾದಿಯನ್ನು ದೀನದಲಿತ ಬಡವರ ಎಂದರೆ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಈ ಎರಡು ಪಕ್ಷಗಳು ನಮ್ಮ ದಾಸರಹಳ್ಳಿ ಕ್ಷೇತ್ರಕ್ಕೆ ಯಾವುದೇ ತರಹದ ಅಭಿವೃದ್ಧಿಯನ್ನು ಮಾಡಿಲ್ಲ ಹಾಗೂ ಪೀಣ್ಯ ಕೈಗಾರಿಕಾ ಕೇಂದ್ರ ಬಿಂದು ಆಗಿರುವುದರಿಂದ ಕಾರ್ಮಿಕ ವರ್ಗದವರಿಗೆ ಸುಮಾರು ಸಾವ್ರಾರು ಉದ್ಯೋಗಗಳನ್ನ ನಾವು ಸೃಷ್ಟಿ ಮಾಡಿದ್ದೆವು ಹಾಗೆ ಮುಂದಿನ ದಿನದಲ್ಲಿ ಕೂಡ ಉದ್ಯೋಗ ಮೇಳ ಕೌಶಲ್ಯ ಅಭಿವೃದ್ಧಿ ನಾವು ಹಮ್ಮಿಕೊಂಡು ಜನತೆಗೆ ಈ ವರ್ಗದ ಜನತೆಗೆ ನಾವು ಸಹಕಾರ ಸಿಗುತ್ತವೆ ಎಂದು ವಿವರಿಸಿದರು ಇಲ್ಲಿನ ಜನತೆ ಬಡ ಮತ್ತು ನಿರ್ಗತಿ ಕೆರೆಗೆ ರಸ್ತೆ ನೀರು ಬಹಳ ಪ್ರಮುಖವಾಗಿ ಬೇಕಾಗಿರುವುದರಿಂದ ಯಾವುದೇ ಎರಡು ಪಕ್ಷಗಳು ತೆಗೆದುಕೊಂಡಿಲ್ಲ ರಾಜಗೋಪಾಲ್ ನಗರದ ಬಸಪ್ಪನ ಕಟ್ಟೆಯ ನಿರ್ಮಾಣಕ್ಕೆ ನಮ್ಮ ಪಕ್ಷ ಸಾಕಷ್ಟು ನಮವಹಿಸಿ ಆ ದಿನದಲ್ಲಿ ಆ ಬಸಪ್ಪನ ಕಟ್ಟೆಗೆ ಅಭಿವೃದ್ಧಿಯಲ್ಲ ಮತ್ತು ರಾಕ್ಷಸ ಕಟ್ಟೆಗೆ ಕೂಡ ನಾವು ಹಿಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ್ದು ಇದಕ್ಕೆ ಅವರೇನೂ ಯಾವುದೇ ರೀತಿಯಿಂದ ಹೊಸದಾಗಿ ಅಭಿವೃದ್ಧಿಯನ್ನು ಮಾಡಿಲ್ಲ ಕ್ಷೇತ್ರದ ಜನತೆಗೆ ಸಕಾರಾತ್ಮಕವಾಗಿ ಮೂಲ ಸೌಕರ್ಯಗಳನ್ನು ಕೊಡುವುದರಲ್ಲಿ ವಿಫಲವಾಗಿದೆ ಆದಕಾರಣ ಮುಂದಿನ ದಿನದಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟಿನಿಂದ ಒಕ್ಕುರುಳಿನಿಂದ ಯಾವುದೇ ಅಭ್ಯರ್ಥಿ ಎನ್ನು ರಾಜ್ಯ ನಾಯಕರು ಸೂಚಿಸಿದೆ ಆದಲ್ಲಿ ಅಭ್ಯರ್ಥಿಯನ್ನು ಈ ಈ ಕ್ಷೇತ್ರದಲ್ಲಿ ನಾವೆಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಂಡು ಬರುವ ಮೂಲಕ ಈ ದಿನವೇ ಹಣ ತೊಟ್ಟಿ ನಾವು ನಮ್ಮ ಕಾರ್ಯಕರ್ತರು ಮುಖಂಡರುಗಳು ಪ್ರಾಮಾಣಿಕವಾಗಿ ನಿಂತಿದ್ದೇವೆ ಎಂದು ಮಾಜಿ ನಗರಸಭಾ ಅಧ್ಯಕ್ಷ ಕೆ ಸಿ ಅಶೋಕ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಇನ್ನು ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ನಮ್ಮ ಪಕ್ಷ ಅದೇ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಅವರು ಸೂಚನೆ ಕೊಡುತ್ತಾರೋ ಹಾಗೆ ನಾವು ಇಲ್ಲಿ ನಡೆದುಕೊಳ್ಳುತ್ತೇವೆ ಎಂದು ಪಕ್ಷದ ಆಕಾಂಕ್ಷಿ ಕೆ ಸಿ ಅಶೋಕ್ ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
ಇದೇ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಕೆ ನಾಗಭೂಷಣ್ ರವರು ರಾಜ್ಯ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಪಕ್ಷದ ಅಧ್ಯಕ್ಷರು ಡಿಕೆ ಶಿವಕುಮಾರ್ ಅವರು ಏನು ನಮಗೆ ಸೂಚಿಸುತ್ತಾರೋ ಹಾಗೆ ನಾವು ನಡೆದುಕೊಳ್ಳುತ್ತೇವೆ ನಮ್ಮ ಪಕ್ಷವನ್ನು ಗೆಲ್ಲಿಸುವ ಮೂಲಕ ಪಣ ತಟ್ಟಿ ನಿಂತಿದ್ದೇವೆ ಹಾಗೂ ಪ್ರಾಮಾಣಿಕವಾಗಿ ಶ್ರದ್ಧಾಭಕ್ತವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು