ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾದ ಪಿಎನ್ ಕೃಷ್ಣಮೂರ್ತಿ ಅವರು ವಾರ್ಡ್ ಅಧ್ಯಕ್ಷರುಗಳಿಗೆ ಟೈಲರ್ ಮಿಷನ್ ಮತ್ತು ಕುಕ್ಕರನ್ನು ನೀಡಿದರು""
 ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಕೆಪಿಸಿಸಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ  ಕ್ಷೇತ್ರದ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಪಕ್ಷವು ಈ ಭಾಗದ ಎಲ್ಲ ಮುಖಂಡರು ಹಾಗೂ ವಾರ್ಡ್ ಅಧ್ಯಕ್ಷರು ಕಾರ್ಯಕರ್ತರು ಒಂದಾಗಿ ಒಗ್ಗಟ್ಟಾಗಿ ಕೆಲಸವನ್ನು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಹಾಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲುವುದು ಶತಸಿದ್ಧ ಎಂದು ತಮ್ಮ ಮುಖಂಡರು ಪ್ರಾಮಾಣಿಕವಾಗಿ ನಿಷ್ಠಾವಂತರಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಮಹಿಳಾ ಮುಖಂಡರುಗಳಿಗೆ ಟೈಲರ್ ಮಿಷಿನ್ ಮತ್ತು ಕುಕ್ಕರ್ಗಳನ್ನು ಉಡುಗೊರೆಯಾಗಿ ನೀಡಿ ಸಂತೋಷವನ್ನು ವ್ಯಕ್ತಪಡಿಸಿದ್ದರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ  ಚೊಕ್ಕಸಂದ್ರ ಮಹಿಳಾ ಬ್ಲಾಕ್ ಅಧ್ಯಕ್ಷರು  ರಾದ ನಿರ್ಮಲಮ್ಮ ಮತ್ತು ದಾಸರಹಳ್ಳಿ ಕಾರ್ಮಿಕರ ಬ್ಲಾಕ್ ಉಪಾಧ್ಯಕ್ಷ    ಎ ವಿ ಕಲ್ಪನಾ ಹಾಗೂ ಮಲ್ಲಸಂದ್ರ ವಾರ್ಡ್ ಕಾರ್ಮಿಕರ ಅಧ್ಯಕ್ಷ  ಮಾಲ ಹಾಗೂ ದಾಸರಹಳ್ಳಿ ಕಾರ್ಮಿಕರ ಬ್ಲಾಕ್ ಅಧ್ಯಕ್ಷರಾದ ರಾಬರ್ಟ್ ಹಾಗೂ ಚೊಕ್ಕಸಂದ್ರ  ವಾರ್ಡ್ ಅಧ್ಯಕ್ಷರಾದ ನಾಗರಾಜ್ ಯಾದವ್ ಹಾಗೂ ಕಾರ್ಮಿಕರ ಬ್ಲಾಕ್ ಅಧ್ಯಕ್ಷ ಉಮೇಶ್ ಮತ್ತು ದಾಸರಳ್ಳಿ ಕಾರ್ಮಿಕ ಉಪಾಧ್ಯಕ್ಷರು ಚಂದ್ರಶೇಖರ್ ಮತ್ತು ಕಾರ್ಯಕರ್ತರು ಇನ್ನಿತರ ಮುಖಂಡರುಗಳು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News