ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ರಾಷ್ಟ್ರೀಯ ಮತದಾರ ಜಾಗೃತಿ ಮೂಡಿಸುವ ದಿನದ ಅಂಗವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ  ಶೃತಿ ಕಿರಣ್ ಹಮ್ಮಿಕೊಂಡಿದ್ದರು.""
 ಪೀಣ್ಯ ದಾಸರಹಳ್ಳಿ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಘಟಕದ ಮುಖಂಡರಾದ ಕಿರಣ್ ರವರು ರಾಷ್ಟ್ರೀಯ ಮತದಾರರ ಜಾಗೃತಿ ದಿನವನ್ನು ದಾಸರಹಳ್ಳಿ ಮೆಟ್ರೋ ನಿಲ್ದಾಣ ಹತ್ತಿರ ಸಂಗೀತ ಮತ್ತು ನೃತ್ಯ ಮಾಡುವ ಮೂಲಕ ವಿನೂತನವಾಗಿ ಆಯೋಜನೆ ಮಾಡಿದ್ದರು ಇದನ್ನ ಕಂಡ ಕ್ಷೇತ್ರದ ಜನತೆ  ಹರ್ಷ ವ್ಯಕ್ತಪಡಿಸಿದೆ . 
 ಸಾರ್ವಜನಿಕರಿಗೆ ಪ್ರತಿ ಒಬ್ಬ ಮತದಾರರು ಮತವನ್ನು ಚಲಾಯಿಸುವ ಹಕ್ಕು ನಿಮ್ಮದಾಗಿದೆ ಕ್ಷೇತ್ರ ಮತ್ತು ದೇಶದ ಅಭಿವೃದ್ಧಿಗೆ ನಿಮ್ಮ ಮತ ಅಮೂಲ್ಯ ವಾಗಿದೆ ಆದ್ದರಿಂದ ನಿಮ್ಮ ಮತದಾನ ನಿಮ್ಮ ಹಕ್ಕು ಬೆಂಗಳೂರು ಅಂತಹ ಪ್ರದೇಶಗಳಲ್ಲಿ ಸುಮಾರು ಕಡೆ 45 ಪರ್ಸೆಂಟು ಮಾತ್ರ ಮತ ಚಲಾಯಿಸಿದ್ದಾರೆ  ಈ  ಬಾರಿ ಬರುವಂತಹ ಚುನಾವಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮತವನ್ನ ಚಲಾಯಿಸಿ ಯಾರೊಬ್ಬರೂ ತಮ್ಮ ಮತವನ್ನು  ಹಣದ ವ್ಯಾಮೋಹಕ್ಕೆ ಅಥವಾ ಆಮಿಷಗೆ ಒಳಗಾಗದೆ ತಮ್ಮ ದೇಶ ರಾಜ್ಯ  ಕ್ಷೇತ್ರಕ್ಕಾಗಿ ಪ್ರಾಮಾಣಿಕವಾಗಿ ಅಭಿವೃದ್ಧಿಯನ್ನು ಮಾಡುತ್ತಾರೋ ಅಂತ ವ್ಯಕ್ತಿಗಳಿಗೆ ಮತವನ್ನು ಕೊಡಿ  ಮತದಾರರೇ ನೀವು ಜಾಗೃತವಾಗಿ ಮತವನ್ನು ಚಲಾಯಿಸುವ ಮೂಲಕ ತಮ್ಮ ಕ್ಷೇತ್ರ ಮೂಲ ಸೌಕರ್ಯಗಳ  ಕಡೆ ನೀವುಗಳೇ ನಿರ್ಧಾರವನ್ನು ಮಾಡಬೇಕಾಗಿದೆ ಇಂತಹ ಮೂಲ ಸೌಕರ್ಯಗಳು ಅವಶ್ಯಕತೆ ನೀಡಬೇಕಾಗಿದೆ ಯಾವುದೇ ಕ್ಷೇತ್ರದ ಶಾಸಕ  ಶಿಕ್ಷಣ ಆಸ್ಪತ್ರೆ ರಸ್ತೆ ಕುಡಿಯುವ ನೀರು ಮತ್ತು ಸಾಮಾನ್ಯ ಜನರಿಗೆ ಉದ್ಯೋಗಾವಕಾಶಗಳು ಕಲ್ಪಿಸಿ ಕೊಡುವಂತಹ ಶಾಸಕರ ಆಯ್ಕೆ ಮಾಡಬೇಕಾಗಿರೋದು ನಮ್ಮೆಲ್ಲರ ಕರ್ತವ್ಯ ನಾವು ನಮ್ಮ ಕ್ಷೇತ್ರ ರಾಜ್ಯ ದೇಶ ಅಭಿವೃದ್ಧಿ ಕಡೆ ಕೊಂಡೆಯುವಂತದ್ದಾಗುತ್ತದೆ ಮುಂದಿನ ಪೀಳಿಗೆಗೆ ನಾವು ಚೈತನ್ಯ ಕೊಟ್ಟಂತಾಗುತ್ತದೆ ಎಂದು ಜೆಡಿಎಸ್ ಮಹಿಳಾ ಯುವ ಘಟಕದ ಶೃತಿ ಕಿರಣ್ ಅವರು ನಡೆದಿರುವ ಸಾರ್ವಜನಿಕರಿಗೆ ಮತ ಚಲಾಯಿಸಲು ಜಾಗೃತಿಯನ್ನು  ಮೂಡಿಸಿದರು ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಮುಖಂಡರಾದ ಕ್ಷೇತ್ರದ ಶಾಸಕರ ಪುತ್ರ ಕಿರಣ್ ಮತ್ತು ನಂದ ಮತ್ತು ಜೆಡಿಎಸ್ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು   ಭಾಗವಹಿಸಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News