ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯಧ್ಯಕ್ಷ ಮುನೇಗೌಡ ನಿಖಿಲ್ ಕುಮಾರಸ್ವಾಮಿ  ಹುಟ್ಟು ಹಬ್ಬದ ಶುಭಾಶಯ ಕೋಟಿದರು""
 ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಉಸ್ತುವಾರಿ ಹಾಗೂ ಕ್ಷೇತ್ರದ ಕಾರ್ಯ ಅಧ್ಯಕ್ಷರಾದ ಮುನ್ನೇಗೌಡ ಅವರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಸುಪುತ್ರ ರಾದ ನಿಖಿಲ್ ಕುಮಾರಸ್ವಾಮಿ  ಹುಟ್ಟು ಹಬ್ಬದ ಪ್ರಯುಕ್ತ ಭೇಟಿ ಮಾಡಿ ಶುಭಾಶಯ ಕೋರಿದರು ಹಾಗೂ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಅಧ್ಯಕ್ಷ  ಹನುಮಂತರಾಯಪ್ಪ ರವರು ಇವರ ಜೊತೆ ಈ ಭಾಗದ  ಜೆಡಿಎಸ್ ಮುಖಂಡರು ಶುಭಶಯಗಳು ಕೋರಿದರು   

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News