ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಶ್ರೀಮದ್ ಭಾಗವತ ಕಥ ಜ್ಞಾನ ಯಜ್ಞ ಸನಾತನ ಧರ್ಮ ಹಾಗೂ ಹಿಂದೂ ಸಂಸ್ಕೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
 ಪೀಣ್ಯ ದಾಸರಹಳ್ಳಿ ಶ್ರೀ ಪರಮಾಪೂಜ್ಯರಾದಂತಹ ಧರ್ಮ ಸಾಗರದಂತಹ ದಿವ್ಯ ಗುಣ ಶ್ರೀ ಅಶು ತೋಷ್ ಕೃಪಾ ಕಟಾಕ್ಷದಿಂದ ಶ್ರೀಮದ್ ಭಗವತ್ ಮಹಾಪುರಾಣ ಸಪ್ತಾಹದ ಭವ್ಯ ಆಧ್ಯಾತ್ಮಿಕ ಸಂಸ್ಕೃತಿ ಕಾರ್ಯಕ್ರಮವನ್ನು ಐದು ದಿನಗಳ ಕಾಲ ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ಅಧ್ಯಕ್ಷೆ ಉಮೇಶ್ ಭಾರತಿ ಮಠ ಇವರು ಆಯೋಜನೆ ಮಾಡಿದ್ದರು
 ಶ್ರೀ ವೇದ ವ್ಯಾಸರ  ತಾಪು  ರಚಿಸಿದ 15 ಪುರಾಣಗಳು ವರೆಗೆ ಆತ್ಮ ತೃಪ್ತಿಯನ್ನು ನೀಡಿದಾಗ 16ನೇ ಪುರಾಣವಾದ ಶ್ರೀಮದ್ ಭಗವತ್ ಮಹಾಪುರಾಣವನ್ನು ರಚಿಸಿದರು ಶ್ರೀ ವೇದ ವ್ಯಾಸರು ಮಗನಾದ ಶುಕ್ ದೇವ್   ಮುನಿಯವರು ತಮ್ಮ ಶಿಷ್ಯನಾದ ಪರೀಕ್ಷಿತ ಮಹಾರಾಜನಿಗೆ ಬೋಧಿಸಿ ಬ್ರಹ್ಮ ಜ್ಞಾನದ ಮೂಲಕ ಆತನನ್ನು ಮೃತ್ಯುವಿನಿಂದ ಪಾರುಗೊಳಿಸಿ ಮೋಕ್ಷದ ಹಾದಿಯನ್ನು ದಯಪಾಲಿಸಿದರು ಪರೀಕ್ಷಿತ ಮಹಾರಾಜರ  ಕಲಿಕೆಯ ಪ್ರಭಾವದಿಂದ ಅಧರ್ಮ ರಾಜನ ಕಿರೀಟವನ್ನು ಧಾರಣೆ ಮಾಡಿದಾಗ ಬುದ್ಧಿ ಬ್ರಮಣೆ ಭ್ರಷ್ಟರಾಗಿ ಶಮಿಕ ಋಷಿ ಧ್ಯಾನದಲ್ಲಿ ಮುಳುಗಿರುವಾಗ ಸತ್ತ ಸರ್ಪವನ್ನು ಕೊರಳಿಗೆ ಹಾಕಿ ಬಿಡುತ್ತಾನೆ ಇದನ್ನು ಕಂಡ ಶಮೀಕಾದುಶಿಯ ಮಗ ಶೃಂಗಿ ಋಷಿ ಏಳು ದಿನದೊಳಗೆ ತಕ್ಷಣಕ್ಕೆ ಸರ್ಪ ಕಚ್ಚು ಕಚ್ಚಿ ಸಾವು ಒಂದು ಎಂದು ಶಪಿಸುತ್ತಾರೆ ಇದನ್ನು ತಿಳಿದ ಪರೀಕ್ಷಿತ ಮಹಾರಾಜನು ಪಶ್ಚಾತಾಪ ಪಟ್ಟು ಸುಖ ದೇವ ಮುನಿದೇವ ಮುನಿಯ ಮಹಾ ಪುರಾಣವನ್ನು ಬೋಧಿಸಿ ಪರೀಕ್ಷಿತ ಮಹಾರಾಜರನ್ನು ಸಾವಿನ ದವಡೆಯಿಂದ ದಾಟಿಸಿ ಮುಕ್ತಿ ಮೋಕ್ಷವನ್ನು ಬ್ರಹ್ಮ ಜ್ಞಾನದ ಮೂಲಕ ಬೋಧಿಸುತ್ತಾರೆ.
 ಶ್ರೀಮದ್ ಭಗವತ್ ಕಥಾ ಜ್ಞಾನ ಯಜ್ಞವನ್ನು 8ನೇ ಮೈಲಿ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಪಾಟಿದಾರ್ ಸಮಾಜ ದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
 ಈ ಕಾರ್ಯಕ್ರಮಕ್ಕೆ ಶ್ರೀ ಅಶುತೋಸ್ ಮಹಾರಾಜ್ ರವರ ಭಗವತ್ ಚಾರ್ಯ ಭಗವತ್ ಭಾಸ್ಕರ್ ಸಾಧ್ವಿ ವೈಷ್ಣವಿ ಭಾರತೀಯರು ನಡೆಸಿಕೊಟ್ಟರು ಸನಾತನ ಭಾರತೀಯ ಮಹಾನ್ ಗ್ರಂಥವನ್ನು ಶ್ರೀಮದ್ ಭಗವದ್ ಪುರಾಣದಲ್ಲಿ ಅಡಕವಾಗಿರುವ ಶ್ರೀ ಕೃಷ್ಣ ಪರಮಾತ್ಮನ ದಿವ್ಯ ಲೀಲೆಗಳನ್ನು ಆಧ್ಯಾತ್ಮಿಕ ಸಾರ ತತ್ವದೊಂದಿಗೆ ಮಧುರ ಭಜನೆ ಹೊಂದಿಗೆ ಪ್ರಸ್ತುತಪಡಿಸಿದರು.
 ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಬಸವನಗುಡಿ ಸ್ವಾಮಿ ಅನಿಲ್ ಆನಂದ ಜಿ ಮಹಾರಾಜ್ ಹಾಗೂ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠ ತುಂಗನಹಳ್ಳಿ ಶ್ರೀ ಬಸವ ಮಹಾಲಿಂಗ ಸ್ವಾಮಿಯವರು ಹಾಗೂ ಚಾಮರಾಜನಗರ ಕೊಳ್ಳೆಗಾಲ್ ಕುಂತೂರು ವೀರ ಸಿಂಹಾಸನ ಮಠ ಅಧ್ಯಕ್ಷರಾದ ಶ್ರೀ ಶಿವಪ್ರಭು ಸ್ವಾಮಿಯವರು ಹಾಗೆ ಇನ್ನು ಅನೇಕ ಸ್ವಾಮೀಜಿಯವರು ಮತ್ತು ದಿವ್ಯಜ್ಯೋತಿ ಜಾಗೃತಿ ಸಂಸ್ಥಾನ ಉಮೇಶ್ ಭಾರತಿ ಮಠ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ದಾಸರಹಳ್ಳಿ ಮಹಾ ಭಕ್ತ ಮಹನೀಯರು ಹಾಗೂ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News