ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಿಎನ್ ಕೃಷ್ಣಮೂರ್ತಿಯವರು ಸಂಕ್ರಾಂತಿ ಹಬ್ಬವನ್ನು ಹೆಣ್ಣು ಮಕ್ಕಳಿಗೆ ಎಳ್ಳು ಬೆಲ್ಲ ಮತ್ತು ಕುಂಕುಮ ಕೊಡುವುದರ ಮೂಲಕ ಆಚರಣೆ ಮಾಡಿದರು""
 ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿ ಅವರು ತನ್ನ ಶ್ರೀ ಕೃಷ್ಣ ಚಂದ್ರ  ಕನ್ವೇಷನ್ ಹಾಲಲ್ಲಿ  ಮಹಿಳಾ ಮುಖಂಡರಿಗೂ ಹಾಗೂ ಮಹಿಳಾ ವಾರ್ಡ್ ಅಧ್ಯಕ್ಷರು ಗಳು ಮತ್ತು ಕಾರ್ಯಕರ್ತರಿಗೆ ವಿಶೇಷ ರೀತಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಎಳ್ಳು ಬೆಲ್ಲವನ್ನು ಬಳೆ ಮತ್ತು ಕುಂಕುಮ ಹಾಗೂ ಹೆಲ್ಮೆಟ್ ಮತ್ತು ವಾಚ್ ಹಂಚುವ ಮೂಲಕ ಶುಭವನ್ನು ಕೋರಿ ನಾಳೆ ನಡೆಯುವ ನಾ ನಾಯಕಿ ಸಮಾವೇಶಕ್ಕೆ ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ ಅವರು ಈ  ಕಾರ್ಯಕ್ರಮಕ್ಕೆ ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮಕ್ಕೆ   ಬರುವ ಮುನ್ನ ದಿನ ಆದ ಎಲ್ಲಾ ಮಹಿಳಾ ಮುಖಂಡರಿಗೂ ಮಹಿಳಾ ಕಾರ್ಯಕರ್ತರಿಗೂ ಸುಮಾರು ಒಂದು ವಾರ್ಡ್ ಇಂದ 200 ರಿಂದ 300 ಮಹಿಳಾ ಮುಖಂಡರು ವನ್ನು ಮತ್ತು ಕಾರ್ಯಕರ್ತರನ್ನು  ಒಟ್ಟುಗೂಡಿಸಿ ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ನಾನು ಮಾಡಿದ್ದೀನಿ ಎಂದು  ಕೆಪಿಸಿಸಿ ಸದಸ್ಯದ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿ ಹೇಳಿದರು 
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ  ಚಂದ್ರಕಲಾ ಪಿ ಎನ್ ಕೃಷ್ಣಮೂರ್ತಿ ಹಾಗೂ ಕೆಪಿಸಿಸಿ ಸದಸ್ಯರಾದ  ಜಯಂತಿ ಭಗವಾನ್ ಹಾಗೂ ಮಾಕಳಿ ಪರಮೇಶ್ ಜಿ ಕೆ ವರ್ಗಿಸ್ ದಾಸರಹಳ್ಳಿ ವಾರ್ಡ್ ಅಧ್ಯಕ್ಷರಾದ ರಾಬರ್ಟ್ ಮತ್ತಿತರ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News