ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"₹ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಯಾದ ಕೆ ನಾಗಭೂಷಣ್ ಬಾಲಿವುನ್ ಪದ್ಯಕ್ಕೆ ಚಾಲನೆ ನೀಡಿದರು""
 ಪೀಣ್ಯ ದಾಸರಹಳ್ಳಿ ದಾಸರಹಳ್ಳಿ ಕ್ಷೇತ್ರದ ಅಬ್ಬಿಗೆರೆಯ ಕ್ರೀಡಾಂಗಣದಲ್ಲಿ    ಪವರ್ ಸ್ಟೈಕರ್ಸ್ ಅಬ್ಬಿಗೆರೆ ಕ್ಲಬ್ ವತಿಯಿಂದ ನಡೆಯುತ್ತಿರುವ, ವಾಲಿಬಾಲ್ ಪಂದ್ಯಾವಳಿ ಸೀಸನ್ 1 ಐಕಾನಿಕ್ ಟ್ರೋಫಿ ಅಬ್ಬಿಗೆರೆ 2023 ಆ ಯೋಜನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾದ ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ಕೆ ನಾಗಭೂಷಣ್ ಅವರು ಈ ಕಾರ್ಯಕ್ರಮದ ಪಂದ್ಯಾವಳಿಯನ್ನು ಬಾಲ್ ಸರ್ವ್ ಮಾಡುವ ಮೂಲಕ ಚಾಲನೆ ನೀಡುವ ಮೂಲಕ ಕ್ರೀಡಾಪಟುಗಳಿಗೆ ಹೊರದಿನ್ನಿಸಿ ಶುಭ  ಹಾರೈಸಿದರು .

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News