ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿ ಫಾತಿಮಾ ಚರ್ಚಿನ ಮುಂಭಾಗದ ಸರ್ಕಲ್ ನಲ್ಲಿ ಕ್ರಿಸ್ ಮಸ್  ಹಬ್ಬ ಆಚರಣೆ""
ಪೀಣ್ಯ ದಾಸರಹಳ್ಳಿ :ದಾಸರಹಳ್ಳಿ ಕ್ಷೇತ್ರದ ಕೆಪಿಸಿಸಿ ಸದಸ್ಯರಾದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪಿ.ಎನ್. ಕೃಷ್ಣಮೂರ್ತಿ ಯವರು  ಕ್ರಿಸ್ ಮಸ್  ಹಬ್ಬ ಮುಂದಿನ ದಿನವಾದ ಶನಿವಾರ ಕಮ್ಮಗೊಂಡನಹಳ್ಳಿ  ಸರ್ಕಲ್ ನಲ್ಲಿರುವ ಫಾತಿಮಾ ಚರ್ಚಿನ ಮುಂಭಾಗ   ಕೇಕು ಅನ್ನು ಕತ್ತರಿಸುವ ಮೂಲಕ ಕ್ರಿಸ್ ಮಸ್ ಹಬ್ಬವನ್ನು ಆಚರಣೆ ಮಾಡಿದರು. 
ತದನಂತರ ಕ್ರೈಸ್ತ  ಬಾಂಧವರಿಗೂ ಹಾಗೂ ಇಲ್ಲಿ ಸೇರಿರುವ ಸಾರ್ವಜನಿಕರಿಗೂ  ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಕೋರಿ ಇಲ್ಲಿ ಸೇರಿರುವ ಜನರಿಗೆ ಕೇಕು ಹಂಚಿದರು . ಹಾಗೆ ವಿಶೇಷವಾಗಿ ಕ್ರಿಶ್ಚಿಯನ್ನರ ಫಾತಿಮಾ ಚರ್ಚಿನ ಇವರಗಳು ಸಂಗೀತ ಕಾರ್ಯಕ್ರಮನ ಏರ್ಪಡಿಸಿದ್ದರು ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಅಲ್ಪಸಂಖ್ಯಾತರ ಫಾರೂಕ್ ಪಾಷಾ ಹಾಗೂ ಕೆಪಿಸಿಸಿ ಸದಸ್ಯರಾದ ಪರಮೇಶ್, ಜಿಕೆ ವರ್ಗೀಸ್ ಹಾಗೂ ಕೃಷ್ಣಮೂರ್ತಿ ಪುತ್ರರಾದ ಆಕಾಶ್ ಗೌಡ ಮತ್ತು ದಾಸರಹಳ್ಳಿ ಕ್ಷೇತ್ರದ ಅಲ್ಪಸಂಖ್ಯಾತರ ಅಧ್ಯಕ್ಷ ಜಾನ್ಸನ್, ದಾಸರಹಳ್ಳಿ ಮಹಿಳಾ ಅಧ್ಯಕ್ಷರು ಸುನಿತಾ ಹಾಗೂ ಕಮಗೊಂಡನಹಳ್ಳಿ ವಾರ್ಡ್ ಅಧ್ಯಕ್ಷ ಸಿವಿ ಮಂಜುನಾಥ್ ಮತ್ತು ಮಹಿಳಾ ಯುವ ಘಟಕದ ಶಿಲ್ಪ ರಾಜಗೋಪಾಲ್ ನಗರ ವಾರ್ಡ್  ನಾಗರಾಜ್ ಗೌಡ ದಾಸರಹಳ್ಳಿ ಕ್ಷೇತ್ರದ ಸೇವಾದಳದ ಅಧ್ಯಕ್ಷ ರವಿ ಗೌಡ ರಕ್ಷಿತ್  ಹಳ್ಳಿಯಪ್ಪ ಕ್ರಿಶ್ಚಿಯನ್ಸ್ ಸಮುದಾಯದ ಬಂಧುಗಳು ಸಾರ್ವಜನಿಕರು ಇನ್ನು ಮುಂತಾದವರು ಭಾಗಿಯಾಗಿದ್ದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News