ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ನೃಪತುಂಗ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳವನ್ನು ಇದೇ ತಿಂಗಳು 17ನೇ ತಾರೀಕಿನಂದು ಹಮ್ಮಿಕೊಳ್ಳಲಾಗಿದೆ ""
ಬೆಂಗಳೂರು: ನಗರದ  ನೃಪತುಂಗ ತುಂಗಾ ರಸ್ತೆ ಕೆ.ಆರ್. ಸರ್ಕಲ್ ಬಳಿ ಇರುವ ವಿಶ್ವವಿದ್ಯಾಲಯದಲ್ಲಿ ಇದೇ ತಿಂಗಳು 17ನೇ ತಾರೀಕಿನಂದು ಉದ್ಯೋಗ ಮೇಳವನ್ನು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ ಬೆಂಗಳೂರು ಹಾಗೂ ನೃಪತುಂಗ ವಿಶ್ವವಿದ್ಯಾಲಯ ಬೆಂಗಳೂರು ಇವರಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ .
ಈ ಉದ್ಯೋಗ ಮೇಳದಲ್ಲಿ ಸುಮಾರು 70ಕ್ಕಿಂತ ಹೆಚ್ಚು ಕಂಪನಿಗಳು ಈ ವಿಶ್ವವಿದ್ಯಾಲಯದಲ್ಲಿ ನೊಂದನೇ ಮಾಡಿ ಸುಮಾರು .3200 ಕಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಈ ಕಂಪನಿಗಳು ನೃಪತುಂಗ ವಿಶ್ವವಿದ್ಯಾಲಯದ ಆವರಣದಲ್ಲಿ ಸೇರಲಿವೆ  ಇದರ ಸದುಪಯೋಗ ಮಾಡಿಕೊಳ್ಳಲು ಇದು ಒಂದು ಸುವರ್ಣ ಅವಕಾಶ  ತಮ್ಮ ಸ್ವ ವಿವರಗಳೊಂದಿಗೆ ಹಾಗೂ ಆಸಕ್ತ ಅಭ್ಯರ್ಥಿಗಳು ಸೂಕ್ತದಾಖಲೆಗಳೊಂದಿಗೆ  ಸ್ನಾತ ಕೋಸ್ಕರ ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ  ಎಂ .ಎಸ್. ಸಿ. ಎಂ.ಕಾಂ ,ಎಂ. ಸಿ .ಎ,  ಎಂ.ಎ, ಹಾಗೂ ತಾಂತ್ರಿಕ ಹಾಗೂ ಡಿಪ್ಲೋಮೋ  ಐಟಿಐ ಮತ್ತು ಬಿ.ಎಸ್ಸಿ ,ಬಿ.ಕಾಂ, ಬಿ.ಬಿಎ ,ಪಿ.ಯು ಮತ್ತು ಎಸ್. ಎಸ್. ಎಲ್. ಸಿ. ಅಭ್ಯರ್ಥಿಗಳಿಗೆ ಹಾಜರಾಗಳು ಈ ಮೂಲಕ ಪತ್ರಿಕ ಪ್ರಕಟಣೆ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಶ್ರೀನಿವಾಸ್ ಎಸ್. ಬಳ್ಳಿ ಮಾಹಿತಿ ನೀಡಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News