ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಕಾರ್ಯಕ್ರಮಕ್ಕೆ ಪಿಎಂ ಕೃಷ್ಣಮೂರ್ತಿ""
ಪೀಣ್ಯ ದಾಸರಹಳ್ಳಿ: ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ಸರಲ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಡಾ. ಮಲ್ಲಿಕಾರ್ಜುನ ಖರ್ಗೆ ಎಂದು ಕೆಪಿಸಿಸಿ ಸದಸ್ಯ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪಿಎನ್ ಕೃಷ್ಣಮೂರ್ತಿ ಹೇಳಿದರು ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವುದು ಸುಮಾರು ನಾಲಕ್ಕು ದಶಕಗಳ ಕಾಲ ಉನ್ನತ ಮಟ್ಟದ ಹುದ್ದೆಯಲ್ಲಿ ತಮ್ಮ ಸೇವೆಯನ್ನು ಪಕ್ಷಕ್ಕೆ ಸಲ್ಲಿಸಿ ಕೊಂಡು ಬಂದಿದ್ದಾರೆ ಹಾಗೆ ಉನ್ನತ ಮಟ್ಟದ ಅಧಿಕಾರವನ್ನು ಪಕ್ಷ ಕೊಟ್ಟಿದೆ ಹಾಗೂ ಅವರ ಅನುಭವ ಸೇವೆ ಆಗಿದೆ ಅದು ನಮ್ಮೆಲ್ಲರಿಗೂ ಪ್ರೇರಣೆ ಎಂದು ರಾಷ್ಟ್ರೀಯ ಅಧ್ಯಕ್ಷರಾಗಿ ರಾಷ್ಟ್ರದ ಮತ್ತು ರಾಜ್ಯದಲ್ಲಿ ಮಟ್ಟದಲ್ಲಿ ರಾಜಕೀಯ ಪಕ್ಷಗಳಿಗೆ ನಡುಕ ಶುರುವಾಗಿದೆ ಎಂದು ಡಾ ಮಲ್ಲಿಕಾರ್ಜುನ್ ಅವರಿಗೆ ಇಂದು ನಗರದ ಅರಮನೆಯ ಮೈದಾನದಲ್ಲಿ ಅಭಿನಂದನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ಹಾಗೂ ಕಾರ್ಯಕರ್ತರನ್ನು ವಾಹನದಲ್ಲಿ ಕೂಡಿಸಿ ನೀರು ಮತ್ತು ಉಪಹಾರವನ್ನು ಕೊಟ್ಟು ಮಾತನಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ನೂತನ ಅಭ್ಯರ್ಥಿ ಜಿ.ಕೆ. ವರ್ಗೀಸ್, ಜಾನ್ಸನ್ ,ರಾಬರ್ಟ್, ಸುನಿಲ್ ಹಾಗೂ ಪಿ.ಎನ್. ಕೃಷ್ಣಮೂರ್ತಿಯ ಆಕಾಶ್ ಗೌಡ ,ರವಿ ,ನಾಗರಾಜು, ಏರ್ಟೆಲ್ ಮಣಿ, ಪ್ರಕಾಶ್ ಹಾಗೂ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು