ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪೀಣ್ಯ ಕೈಗಾರಿಕಾ ಸಂಘದವರು ಉದ್ಯೋಗ ಮೇಳ ಆಯೋಜನೆ ಏರ್ಪಡಿಸಿದ್ದರು""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ ಕೈಗಾರಿಕಾ ಸಂಘದವರು ಉದ್ಯೋಗ ಮೇಳವನ್ನು ರೋಟರಿ ಬೆಂಗಳೂರು ಉದ್ಯೋಗ ಮತ್ತು ಬೆಂಗಳೂರು ಸಂಸ್ಥೆಗಳು ಸಹಯೋಗದೊಂದಿಗೆ ಈ ಉದ್ಯೋಗ ಮೇಳವನ್ನು ಆ ಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಉದ್ಘಾಟಿಸಿ ತದನಂತರ ನಮ್ಮ ಕ್ಷೇತ್ರದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲಿ ನಂಬರ್ ವನ್ ಆಗಿದೆ ಈ ಪೀಣ್ಯ ಪ್ರದೇಶದಲ್ಲಿ ತುಂಬಾ ಕೈಗಾರಿಕೆಗಳು ಇರುವಂತಹ ಪ್ರದೇಶ ಈ ಉದ್ಯೋಗ ಮೇಳವು ಬಹಳ ಮಹತ್ವ ಪೂರ್ಣವಾಗಿದೆ ಈ ಕ್ಷೇತ್ರಕ್ಕೆ ಹಾಗೂ ಇಲ್ಲಿನ ನಿವಾಸಿಗಳು ಮತ್ತು ಪ್ರತಿಭಾವಂತ ವಿದ್ಯಾವಂತರಿಗೆ ತುಂಬಾ ಅನುಕೂಲಕರವಾಗಿದೆ ಇಂತಹ ಸಂಘ ಸಂಸ್ಥೆಗಳು ಮಹತ್ವಪೂರ್ಣವಾಗಿರುವಂತಹ ಕಾರ್ಯಕ್ರಮವನ್ನು ಅಮ್ಮಿಕೊಂಡಿದೆ ಉದ್ಯೋಗವನ್ನು ಅರಿಸಿಕೊಂಡು ಹೋಗುವಂತಹ ಪ್ರತಿಭಾವಂತರಿಗೆ ಹಾಗೂ ವಿದ್ಯಾವಂತರಿಗೆ ಕಂಪನಿಗಳನ್ನು ಹುಡುಕಿಕೊಂಡು ಹೋಗುವಂತಹ ಸಮಸ್ಯೆಗಳು ಉದ್ಭವ ಆಗುವುದಿಲ್ಲ ಇಂತಹ ಮಹತ್ವಪೂರ್ಣವಾದ ಕಾರ್ಯಕ್ರಮವನ್ನು ಆ ಯೋಜನೆ ಮಾಡಿಕೊಂಡಿದ್ದಾರೆ ನಾನು ಈ ಸಂಘದ ಅಧ್ಯಕ್ಷರಿಗೂ ಮತ್ತು ಪದಾಧಿಕಾರಿಗಳು ಹಾಗೂ ಕಂಪನಿಗಳಿಗೂ ನಾನು ಆಭಾರಿಯಾಗಿದ್ದೇನೆ ಎಂದರು. ಈ ಕೈಗಾರಿಕಾ ಸಂಘದ ಅಧ್ಯಕ್ಷ ಮಂಜುನಾಥ್ .ಎಚ್. ಈ ಉದ್ಯೋಗ ಮೇಳವನ್ನು ನಮ್ಮ ಪೀಣ್ಯ ಮತ್ತು ದಾಸರಹಳ್ಳಿ ಅಕ್ಕಪಕ್ಕದ ಪ್ರದೇಶಗಳಿವೆ ಅನುಕೂಲ ಆಗಲಿದೆ ಉದ್ಯೋಗ ಮೇಳವನ್ನು ಮಾಡಿದ್ದೇವೆ ಮತ್ತು ಉದ್ಯೋಗವನ್ನು ಆರಿಸಿ ಬಂದಿರುವಂತಹ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ನಾವು ಉದ್ಯೋಗವನ್ನು ಕೊಡುವುದರ ಮೂಲಕ ಪ್ಲಾನ್ ಮಾಡಿಕೊಳ್ಳಲಾಗಿದೆ ಈ ಮೇಳದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಂಪನಿಗಳು ಬಂದಿವೆ ಈ ಕಂಪನಿಯಲ್ಲಿ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಎಸ್ .ಎಸ್. ಎಲ್. ಸಿ. ಮತ್ತು ಪಿ.ಯು. ಮತ್ತು ಪದವಿ ಡಿಪ್ಲೋಮೋ ಹಾಗೂ ಐ.ಟಿ.ಐ. ಇಂಜಿನಿಯರಿಂಗ್ ಅಭ್ಯರ್ಥಿಗಳು ಇಲ್ಲಿ ಭಾಗವಹಿಸಿದ್ದಾರೆ ಸುಮಾರು 5000 ಇಂದ 6000 ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿದ್ದರು
ಈ ಉದ್ಯೋಗ ಮೇಳದಲ್ಲಿ ಕೆಲಸ ಸಿಕ್ಕಿಲ್ಲದವರಿಗೆ ಈ ಡೇಟಾ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಮತ್ತೊಂದು ಬಾರಿ ಅವಕಾಶವನ್ನು ಅಭ್ಯರ್ಥಿಗಳಿಗೆ ಮಾಡಿ ಕೊಡಲಾಗುತ್ತದೆ ಹಾಗೆ ಕೈಗಾರಿಕಾ ಎಂ ಎಸ್ ಎಂ ಮಾದರಿಯ ಮತ್ತು ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಕೆಲಸ ಕಲಿತು ಮುಂದಿನ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳಿಗೆ ನಾವು ಮನವಿ ಮಾಡಿ ಕೊಡಲಾಗುತ್ತದೆ ಏಕೆಂದರೆ ಪ್ರತಿಯೊಬ್ಬ ಇಂಡಸ್ಟ್ರೀಸ್ ಮತ್ತು ಕೆಲಸ ಮಾಡುವಂತಹ ವ್ಯಕ್ತಿ ತಮ್ಮ ಎಲ್ಲಾ ಕೆಲಸಗಳು ಗೊತ್ತಿರುವಂತದ್ದಾಗಬೇಕು ಎಂದು ಹೇಳಿದರು