ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಬಿಜೆಪಿಯಲ್ಲಿ ನಡುಕ ಶುರುವಾಗಿದೆ ಎಂದು  ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿಎನ್ ಕೃಷ್ಣಮೂರ್ತಿ""
 ಪೀಣ್ಯ ದಾಸರಹಳ್ಳಿ :ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಯಾಗಿ ಯಶಸ್ವಿಯಾಗಿ ನಡೆಯುತ್ತಿರುವುದು ಕಂಡು ಬಿಜೆಪಿ ಸರ್ಕಾರಕ್ಕೂ ಹಾಗೂ ಬಿಜೆಪಿ ನಾಯಕರಿಗೆ ಭಯ ಮತ್ತು ಕಿಚ್ಚು ಹೊಟ್ಟೆ ನೋವು ಶುರುವಾಗಿದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪಿಎನ್ ಕೃಷ್ಣಮೂರ್ತಿ ಹೇಳಿದರು ಅವರು ಮೇಲೆ ಕೋಟೆಯಲ್ಲಿ ಮತ್ತು ನಾಗಮಂಗಲದಲ್ಲಿ ಕಾಂಗ್ರೆಸ್ ಅಧಿನಾಯಕ ಸೋನಿಯಾ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿ ಕೆ ಹರಿಪ್ರಸಾದ್ ಮತ್ತು ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಭಾರತ್ ಜೋಡ ಯಾತ್ರೆಯಲ್ಲಿ  ಮಾಲಾರ್ಪಣೆ ಮಾಡಿ ಹೆಜ್ಜೆಯನ್ನ ಹಾಕಿದರು ಮುಖಂಡರು ಮಹಿಳಾ ಮುಖಂಡರು ಕಾರ್ಯಕರ್ತರು 3000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು ಆಗಮಿಸಿದ ಕಾರ್ಯಕರ್ತರಿಗೂ ಜನತೆಗೂ ವಿಶೇಷವಾಗಿ ಮಿರ್ಚಿ ಬಜ್ಜಿ ಬೋಂಡ ತಿಂದು ಕುಣಿದು ಕೊಪ್ಪಳಿಸಿದರು  ಈ ಯಾತ್ರೆಯಲ್ಲಿ ಜಿಜುವರ್ಗಿಸ್ ಮತ್ತು ಬ್ಲಾಕ್ ವಾರ್ಡ್ ಅಧ್ಯಕ್ಷರಾದ ಸೋಮಶೇಖರ್ ಏರ್ಟೆಲ್ ಡಿ ಜಗದೀಶ್ ಮತ್ತು ಪ್ರಶಾಂತ ಪ್ರಕಾಶ ನಾರಾಯಣ ಸ್ವಾಮಿ ನಾಗರಾಜು ಉಮೇಶ್ ನಿರ್ಮಲಮ್ಮ ಹಲವಾರು ಮುಖಂಡರು ಮತ್ತು ಮಹಿಳಾ ಮುಖಂಡರು ಮತ್ತು ಆಕಾಶ್ ಕೃಷ್ಣಮೂರ್ತಿ ಹಲವಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News