ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ದಾಸರಹಳ್ಳಿ ವಲಯದ ಬಿಬಿಎಂಪಿ ಆಯುಕ್ತರು ಮತ್ತು ಅಭಿಯಂತರ ಮತ್ತು ಬೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಶಾಸಕ ಆರ್ ಮಂಜುನಾಥ್ ""
ಪೀಣ್ಯ ದಾಸರಹಳ್ಳಿ : ಕ್ಷೇತ್ರದ ದಾಸರಹಳ್ಳಿ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಬಿ.ಬಿ.ಎಂ.ಪಿ, B.W.S.S.B, ಕಂದಾಯ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳ ತಂಡದೊಂದಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಸರಘಟ್ಟ ಮುಖ್ಯ ರಸ್ತೆಯಿಂದ, ಎಂಟನೇ ಮೈಲಿ, ನೆಲಗದರನಹಳ್ಳಿ ಮುಖ್ಯ ರಸ್ತೆ, ಡೈನಾಮೆಟಿಕ್ ಸರ್ಕಲ್, ಎನ್.ಟಿ.ಟಿ.ಎಫ್ ಸರ್ಕಲ್ ಮಾರ್ಗವಾಗಿ ಸುಂಕದಕಟ್ಟೆಯ ಮುಖ್ಯ ರಸ್ತೆಯವರೆಗೂ ನಡಿಗೆಯ ಮೂಲಕ ರಾಜಕಾಲವೇ, ಮುಖ್ಯ ರಸ್ತೆಗಳು, ಕಸದ ಸಮಸ್ಯೆ, ರಸ್ತೆಗುಂಡಿಗಳು, ರಸ್ತೆ ಬದಿಯ ಗೂಡ ಅಂಗಡಿಗಳಿಂದ ಟ್ರಾಫಿಕ್ ಸಮಸ್ಯೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ತಂಡದೊಂದಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಪರಿಶೀಲಿಸಿದರು.