ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪಿ.ಎನ್. ಕೃಷ್ಣಮೂರ್ತಿ ಹಾಗೂ ಕೆ.ಜಿ .ವರ್ಗಿಸ್ ಪರಮೇಶ್ ಎಂ. ಮತ್ತು ಜಯಂತಿ ಭಗವಾನ್ ರವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಸದಸ್ಯರಾಗಿ ನೇಮಕ ""
ಪೀಣ್ಯ ದಾಸರಹಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಎ.ಐ.ಸಿ.ಸಿ. ಅಧ್ಯಕ್ಷರ ಚುನಾವಣೆಯ ದಾಸರಹಳ್ಳಿ ಕ್ಷೇತ್ರದಿಂದ ಕ್ಷೇತ್ರದ ಪಿಎನ್ ಕೃಷ್ಣಮೂರ್ತಿ ಹಾಗೂ ಕೆ.ಜಿ. ವರ್ಗೀಸ್ ಪರಮೇಶ್ ಜಯಂತ್ ಭಗವಾನ್ ಮತ ಚಲಾಯಿಸಿದರು ಇದೆ ಸಂದರ್ಭದಲ್ಲಿ ಮಾಜಿ ಸಭಾಪತಿ ರಮೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೆ.ಪಿ.ಸಿ.ಸಿ. ಸದಸ್ಯರಾಗಿ ಪಿ..ಎನ್.. ಕೃಷ್ಣಮೂರ್ತಿರವರ ಮರು ನೇಮಕಗೊಂಡಿದ್ದು ಜೊತೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೆ.ಪಿ.ಸಿ.ಸಿ ಸದಸ್ಯರಾಗಿ ಜೀಜು ವರ್ಗಿಸ್ , ಪರಮೇಶ್, ಜಯಂತಿ ಭಗವಾನ್ ಆಯ್ಕೆ ಯಾಗಿದ್ದಾರೆ . ಈ ಸಂದರ್ಭದಲ್ಲಿ ದಾಸರಹಳ್ಳಿ ಕಾಂಗ್ರೆಸ್ ಮುಖಂಡರುಗಳಾದ ಆಂಟೋನಿ ರಾಬರ್ಟ್ , ರಕ್ಷಿತ್ ಹಾಗೂ ಇಂದ್ರಜಿತ್ ಮತ್ತು ಪಿಎನ್ ಕೃಷ್ಣಮೂರ್ತಿಯ ಯವರ ಸುಪುತ್ರ ಆಕಾಶ್ ಗೌಡ ಮಹಿಳಾ ಮುಖಂಡರು ಹರ್ಷ ವ್ಯಕ್ತಪಡಿಸುವ ಮೂಲಕ ಆಯ್ಕೆಯಾಗಿರುವ ಮುಖಂಡರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು