ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ದಾಸರಹಳ್ಳಿ ಕ್ಷೇತ್ರದಲ್ಲಿ ಫುಡ್ ಫೆಸ್ಟ್  ಸಂಭ್ರಮದ ಆಚರಣೆ ಪೂರ್ವಭಾವಿ ಸಿದ್ಧತೆ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಸಹಯೋಗದೊಂದಿಗೆ ಬಿಜೆಪಿ ಮಾಜಿ ಶಾಸಕ ಎಸ್ ಮುನಿರಾಜ""
 ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇದೆ ತಿಂಗಳು 30ನೇ ಹಾಗೂ ಅಕ್ಟೊಬರ್ 1ನೇ ಹಾಗು 2ನೇ ತಾರೀಕು ಬಾಗಲಗುಂಟೆಯ ಎಂ.ಇ. ಐ ಆಟದ ಮೈದಾನದಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಅಯೋಜಿಸುತ್ತಿರುವ ಅದ್ದೂರಿ ದಾಸರಹಳ್ಳಿ ಸಂಭ್ರಮದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ   ದಾಸರಹಳ್ಳಿ ಮಾಜಿ ಶಾಸಕರು ಎಸ್.ಮುನಿರಾಜ  ಅಧ್ಯಕ್ಷತೆಯಲ್ಲಿ ದಾಸರಹಳ್ಳಿ ಮಂಡಲ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು..

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಎನ್.ಲೋಕೇಶ್  ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷ .ಟಿ.ಎಸ್.ಗಂಗರಾಜ   ಕೃಷ್ಣಮೂರ್ತಿ  ಸುವರ್ಣ ನ್ಯೂಸ್ ಕನ್ನಡಪ್ರಭ ಮುಖ್ಯ ನಿರ್ವಾಹಕರಾದ .ನಾಗರಾಜು  ಹರಿಪ್ರಸಾದ್  ಅರವಿಂದ್  ಮಂಡಲ ಪ್ರಧಾನ ಕಾರ್ಯದರ್ಶಿ ಶ.ಪಿ.ಎಚ್.ರಾಜು   ಡಿ.ಕೆ.ಮಹೇಶ್  ಹಾಗೂ ಮಂಡಲದ ಎಲ್ಲಾ ಪ್ರಮುಖ ಮುಖಂಡರು ಉಪಸ್ಥಿತರಿದ್ದರು..

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News