ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಾರ್ಡಿನ ವಿವಿಧ ಕಾಮಗಾರಿಗೆ ಚಾಲನೆ ಶಾಸಕ ಆರ್ ಮಂಜುನಾಥ್""
  ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಶಾಸಕರಾದ  ಆರ್ ಮಂಜುನಾಥ್ ರವರು   ದಾಸರಹಳ್ಳಿ ವಾರ್ಡ್ ಎಸ್ ರಮೇಶ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ತಮಣ್ಣ, ಜೆಡಿಎಸ್ ಹಿರಿಯ ಮುಖಂಡರಾದ ಜಗದೀಶ್, ಲಕ್ಕಪ್ಪ, ಕೃಷ್ಣಪ್ಪ, ಪಾಪಣ್ಣ ಬೈರಣ್ಣ, ಮುನಿಕೃಷ್ಣ, ಕೆಂಚೇಗೌಡ, ರಾಜು, ಹುಸೇನ್, ಜನಿಫರ್, ಮಮತಾ ಪ್ರದೀಪ್ ಹಾಗೂ ಸ್ಥಳೀಯ ಮುಖಂಡರು ಬಣಾವಣೆ ನಿವಾಸಿಗಳು ಹಾಜರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News