ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
- Get link
- X
- Other Apps
ಪೀಣ್ಯ ದಾಸರಹಳ್ಳಿ: ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ರವರ ಜನುಮ ದಿನದ ಅಂಗವಾಗಿ ದಾಸರಹಳ್ಳಿ ಮಹಿಳಮೋರ್ಚಾ ವತಿಯಿಂದ ಭಾ.ಜ.ಪ ಮುಖಂಡರಾದ ಜಿ.ಎನ್ ಗಂಗಾಧರ್ ರವರ ನೇತೃತ್ವದಲ್ಲಿ ರಾಜಗೋಪಾಲ ನಗರ ವಾರ್ಡ್ ಅಲ್ಲಿ ಆಯೋಜಿಸಿದ್ದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಸಮಾರಂಭವನ್ನು ಕ್ಷೇತ್ರದ ಮಾಜಿ ಶಾಸಕ .ಎಸ್.ಮುನಿರಾಜ ರವರು ಉದ್ಘಾಟಿಸಿ ಅಂಗನವಾಡಿ ಮಕ್ಕಳಿಗೆ ಹಣ್ಣು ಹಾಗೂ ಪೌಷ್ಟಿಕ ಆಹಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಉಮದೇವಿ ನಾಗರಾಜು ರವರು ಮಹಿಳಮೋರ್ಚಾ ಹಿರಿಯ ಮುಖಂಡರಾದ ಆರ್.ವಿ.ಸುಜಾತ ರವರು ನಿರ್ಮಲ ರವರು ಹಾಗೂ ರಾಜಗೋಪಾಲ್ ನಗರ ವಾರ್ಡ್ ಪ್ರಮುಖ ಮುಖಂಡರು ಮಹಿಳಾ ಮುಖಂಡರು. ಶುಭ ಕೋರಿದರು