ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕಾಂಗ್ರೆಸ್ ಪಕ್ಷ ದಾಸರಹಳ್ಳಿ ಕ್ಷೇತ್ರದ ಎಲ್ಲ ವಾರ್ಡಗಳಲ್ಲಿ ಪಾದಯಾತ್ರೆ
 ಪೀಣ್ಯ ದಾಸರಹಳ್ಳಿ: ಕ್ಷೇತ್ರದ 75 ನೇ ವರ್ಷದ ಸ್ವಾತಂತ್ರ್ಯ ಅಮೃತ್ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತ್ರಿವರ್ಣ ಧ್ವಜಗಳನ್ನು ಹಿಡಿದು ಸ್ವಾತಂತ್ರ್ಯೋತ್ಸವ ನೆಡೆಗೆಯನ್ನು ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮೇರೆಗೆ ಕ್ಷೇತ್ರದ ವಾರ್ಡ್ಗಳಲ್ಲಿ ಆರಂಭಿಸಿದ್ದೇವೆ ಎಂದು ದಾಸರಹಳ್ಳಿ  ವಿಧಾನಸಭಾ ಕ್ಷೇತ್ರದ ಕೆಪಿಪಿಸಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು. ಚೊಕ್ಕಸಂದ್ರ ವಾರ್ಡಿನಲ್ಲಿ ತ್ರಿವಣ ಧ್ವಜ ಹಿಡಿದು ಪಾದಯಾತ್ರೆಗೆ ಚಾಲನೆ ನೀಡಿದ ಪಿ.ಎನ್ ಕೃಷ್ಣಮೂರ್ತಿ ಮಾತನಾಡಿದ ಇವರು ಆಗಸ್ಟ್ 13ರವರೆಗೆ ಕ್ಷೇತ್ರದಲ್ಲಿ ಒಂದೊಂದು ದಿನ ಒಂದು ವಾರ್ಡಿನಲ್ಲಿ ಪಾದಯಾತ್ರೆಯಲ್ಲಿ ತೊಡಗಿಸಿಕೊಂಡು ಹಾಗೂ 
ಅಗಸ್ಟ್ 14ರಂದು ಸುಂಕದಕಟ್ಟೆಯಿಂದ ದಾಸರಹಳ್ಳಿ ವರೆಗೂ 800 ಅಡಿ ಬೃಹತ್ ತ್ರಿ ವರ್ಣ ಧ್ವಜ ದ ಪ್ರದರ್ಶನದ ಮೂಲಕ ಸ್ವಾತಂತ್ರ್ಯದ ನಡಿಗೆ ಹಮ್ಮಿಕೊಳ್ಳಲಾಗಿದ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ರಂಗೋಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತ ಆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಹಾಗ ಚೊಕ್ಕಸಂದ್ರ ಭಾಗದ ಮಹಿಳೆಯರಿಗೂ ಬಹುಮಾನವನ್ನು ಕೆಪಿಸಿ ಸದಸ್ಯರಾದ ಪಿ ಎನ್ ಕೃಷ್ಣಮೂರ್ತಿ ಮಿತರಿಸಿದ್ದರು.  ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರುಗಳಾದ ನಾಗರಾಜು ನಾಗಣ್ಣ ಮತ್ತು ಜೀಜು ವರ್ಗೀಸ್ ಕುಂತಿಯಮ್ಮ ದೇವಸ್ಥಾನದ ಅರ್ಚಕರಾದ ಪಿಎನ್ ಪಾಪಣ್ಣ ,ನಿರ್ಮಲಮ್ಮ, ಸಿದ್ದಗಂಗಮ್ಮ, ಸುನಿಲ್, ರಕ್ಷಿತ್ ,ಉಮೇಶ್ ,ರವಿ ಇನ್ನು ಮುಂತಾದವರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News