ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ 75ನೇ ವರ್ಷದ ಸ್ವಾತಂತ್ರ ದ ಅಮೃತ್ ಮಹೋತ್ಸವ ಅಂಗವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಣಾವರದಿಂದ ಬಾಗಲಗುಂಟೆ ವರೆಗೂ ಕಾಲ್ನಡಿಗೆ ಜಾತ ಕಾರ್ಯಕ್ರಮವನ್ನು ಬಾಗಲಗುಂಟೆ ಬ್ಲಾಕ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ರವರು ತ್ರಿವರ್ಣ ಧ್ವಜವನ್ನ ಹಿಡಿದು ಚಾಲನೆ ನೀಡಿದರು ಇದೇ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಕೆ.ಸಿ. ಅಶೋಕ್ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಡಾಕ್ಟರ್ ನಾಗಲಕ್ಷ್ಮಿ ಚೌದರಿ ಕಾಂಗ್ರೆಸ್ ಮುಖಂಡರಾದ ಜೀಜು ವರ್ಗೀಸ್ ,ಪಾಪಣ್ಣ, ನಾಗಣ್ಣ, ಸುನಿಲ್ , ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಡಾ, ಎಸ್ ಮಂಜುನಾಥ್ ಹಾಗೂ ಕ್ಷೇತ್ರದ ಮಹಿಳಾ ಮುಖಂಡರುಗಳಾದ ಜಯಂತಿ ಭಗವಾನ್ ರವರು ಅನುಸೂಮ್ಮನವರು ಸಲೀಂ ಅಹಮದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಾರ್ಡ್ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು