ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಕಾಮಗಾರಿಗೆ ಚಾಲನೆ ನೀಡಿದರು
ಪೀಣ್ಯ ದಾಸರಹಳ್ಳಿ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ರಾಜೇಶ್ವರಿ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಾಜೇಶ್ವರಿ ನಗರ ವಾರ್ಡ್ ಜಿ.ಕೆ.ಡಬ್ಲ್ಯೂ ಬಡಾವಣೆಯ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಕಾರಣಿ ಸದಸ್ಯ ಅಂದಾನಪ್ಪ, ವಾರ್ಡ್ ಅಧ್ಯಕ್ಷ ರಾದ ಸಿ ಜೆ ರಮೇಶ್, ರುದ್ರೇಗೌಡ, ನರಸಿಂಹಮೂರ್ತಿ, ವಿನಯ್ ಶಿವಣ್ಣ, ನರಸಿಂಹಮೂರ್ತಿ, ಶಿವಣ್ಣ, ಗಿರಿಗೌಡ, ಸಿದ್ದಲಿಂಗಯ್ಯ, ದಿನೇಶ್, ವಿಜಿಕುಮಾರ್, ರಮೇಶ್, ಹರೀಶ್, ಸ್ಥಳೀಯ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು