ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿ ವತಿಯಿಂದ*

🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

ಪೀಣ್ಯ ದಾಸರಹಳ್ಳಿ: ಕ್ಷೇತ್ರದ ದಲ್ಲಿ ಭಾರತೀಯ ಜನತಾ ಪಾರ್ಟಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ಶೆಟ್ಟಿಹಳ್ಳಿ ವಾರ್ಡ್ ವತಿಯಿಂದ ವಿಶ್ವೇಶ್ವರ ಬಡಾವಣೆಯಿಂದ ಕಮ್ಮಗೊಂಡನ ಹಳ್ಳಿಯ ದ್ವಾರದವರೆಗೂ ಆಯೋಜಿಸಿದ್ದ ತಿರಂಗ ಪಾದಯಾತ್ರೆಯನ್ನು   ದಾಸರಹಳ್ಳಿ ಮಾಜಿ ಶಾಸಕರು .ಎಸ್.ಮುನಿರಾಜ  ಉದ್ಘಾಟಿಸಿ ಭಾರತಮಾತೆಗೆ ಪುಷ್ಪನಮನವನ್ನು ಸಲ್ಲಿಸಿ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಬೃಹತ್ ತಿರಂಗ ಯಾತ್ರೆಗೆ ಚಾಲನೆ ನೀಡಿದರು..

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ .ಎನ್.ಲೋಕೇಶ್  ವಾರ್ಡ್ ಅಧ್ಯಕ್ಷ .ಬಿ.ಸುರೇಶ್ ರವರು ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮಹೇಶ್ ರವರು ಭಾ.ಜ.ಪ ಮುಖಂಡರಾದ .ಕೆ.ಸಿ.ಶ್ರೀನಿವಾಸ್  ಹನಶ್ರೀ ಮಂಜುನಾಥ್  ಕೆ.ವಿ.ರಮೇಶ್  ಹಾಗೂ ಎಲ್ಲಾ ಪ್ರಮುಖ ಮುಖಂಡರು ಕಾರ್ಯಕರ್ತರು ನಾಗರೀಕರು ಪಾಲ್ಗೊಂಡಿದ್ದರು..

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News