ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

 ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೂರನೇ ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಇಲ್ಲಿನ ಕಮಾಂಡಿಂಗ್ ಆಫೀಸರ್ ಆಗಿ  ಲೆಫ್ಟಿನೆಂಟ್ ಕರ್ನಲ್ ದಾಮೋದರ್. ಪಿ.ಪಿ. 83 ಆರ್ಮರ್ಡ್ ರೆಜಿಮೆಂಟ್ ಇವರು ಕರ್ನಲ್ ಶುಭಾಷ್ ಸಿಂಹ ಅವರಿಂದ ಅಧಿಕಾರ ಸ್ವೀಕರಿಸಿದರು ಅಧಿಕಾರ ಸ್ವೀಕರಿಸಿದ ನಂತರ ಕರ್ನಾಟಕ ಮತ್ತು ಗೋವಾ ನಿರ್ದೇಶಾಲಯದಲ್ಲಿಯೇ ಅತ್ಯಂತ ಸಕ್ರಿಯವಾಗಿ ಕರ್ತವ್ಯವನ್ನು ತೊಡಗಿಸಿಕೊಂಡು ಮೂರನೇ ಕರ್ನಾಟಕ  ಬೆಟಾಲಿಯನ್ ಎನ್ ಸಿ ಸಿ ಅತ್ಯಂತ ಶಿಸ್ತು ಬದ್ಧವಾಗಿ ಹಾಗೂ ವಿಶಿಷ್ಟವಾಗಿ ಸೇವೆ ಸಲ್ಲಿಸಿದ ಬಗ್ಗೆ ಶ್ಲಾಘಿಸಿದರು ಹಾಗೆ ಕರ್ನಲ್ ಸುಭಾಷ್  ಸಿನ್ಹಾ ರವರು ಈ   ದಿನ ನಿವೃತ್ತಿಯನ್ನು ಹೊಂದಲಿದ್ದಾರೆ  ಇವರಿಗೆ ಬೆಟಾಲಿಯನ್ ಎಲ್ಲ ಸಿಬ್ಬಂದಿಗಳು ಹಾಗೂ ಎನ್ ಸಿ ಸಿ ಕೆಡೆಟ್ ಗಳು  ಗೌರವ ಸಲ್ಲಿಸುವ ಮೂಲಕ ಬಿಳ್ಕೊಡುಗೆಯನ್ನು ನೀಡಿದರು ಹರ್ಷ ವ್ಯಕ್ತಪಡಿಸಿದರು.
 ಇದೆ ಸಂದರ್ಭದಲ್ಲಿ ಸುಭಾಷ್  ಸಿನ್ಹಾ ರವರು ತನ್ನ ಸೇವಾ ಅನುಭವಗಳನ್ನು    ಇಲ್ಲಿ ಸೇರಿರುವ ಸಿಬ್ಬಂದಿಗಳಿಗೆ   ಈ ಮೂಲಕ  ನಿನ್ನೆ ಮತ್ತು ನಾಳೆ ಬಗ್ಗೆ ಹೆಚ್ಚು ಚಿಂತಿಸದೆ ಇಂದೇ ಮಾಡಬೇಕಾದ ಕರ್ತವ್ಯಗಳನ್ನು ನಮ್ಮನ್ನು ನಾವು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೆ ಆದರೆ ಪರಿಪೂರ್ಣತೆ ಹೊಂದಿ ಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ .

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News