ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಮನೆಗಳ ವಿದ್ಯುತ್ ಸಂಪರ್ಕಕ್ಕೆ ಅಡ್ಡಿ ಬೇಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ"" ಬೆಂಗಳೂರು :ನಗರದ ಅಂಬೇಡ್ಕರ್ ಭವನದಲ್ಲಿ 53ನೇ ಸಂಸ್ಥಾಪನ ದಿನಾಚರಣೆಯನ್ನು ದೀಪ ಬೆಳಗಿಸಲು ಬಸವರಾಜ್ ಬೊಮ್ಮಾಯಿ ಹಾಗೂ ಇಂಧನ ಸಚಿವ ವಿ ಸುನಿಲ್ ಕುಮಾರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು ತದನಂತರ ಮುಖ್ಯಮಂತ್ರಿಗಳು ವಿದ್ಯುತ್ ಸಂಪರ್ಕವನ್ನು ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಕಲ್ಪಿಸಬಾರದು ಎನ್ನುವುದು ಹಳೆಯ ಚಿಂತನೆ ವಿದ್ಯುತ್ ಅಗತ್ಯ ಸೇವೆಯಾಗಿದೆ ಹೀಗಾಗಿ ಸ್ಲಂ ಮತ್ತು ಯಾವುದೇ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದೆ ಆದರೆ ಸಾರ್ವಜನಿಕ ವಿದ್ಯುತ್ ಸಂಪರ್ಕ ಕಳಿಸಬೇಕು ಈ ಬಗ್ಗೆ ಆದೇಶ ಹೊರಡಿಸುವಂತೆ ಮತ್ತು ಕಾಯಿದೆಯನ್ನು ಅತಿ ಶೀಘ್ರದಲ್ಲೇ ರೂಪಿಸಲಾಗುವುದು ಬಡ ಮತ್ತು ಕೊಳಗೇರಿ ಸೇರಿದಂತೆ ವಿದ್ಯುತ್ ಸಂಪರ್ಕನ್ನು ಕಲಿಸಬೇಕೆಂದು ಈ ಕಾಯ್ದೆಯನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದು ತಿಳಿಸಿದರು ಮತ್ತು ಉತ್ತಮ ಸಮಾಜಕ್ಕಾಗಿ ಜಮೀನಿಗೆ ಸಂಬಂಧಿಸಿದೆ ಕಾನೂನು ಉಲ್ಲಂಘನೆ ಆಗಿದ್ದರೆ ಎಂದು ತಿಳಿಸಿದರು ಸಂಗ್ರಹ ಯೋಜನೆಯನ್ನು ಪಿ ಎಸ್ ಪಿ ಶರಾವತಿಯಲ್ಲಿ ಅನುಷ್ಠಾನಗೊಳಿಸಿ ಅನುವಾದ ನೀಡಲಾಗದು ಖಾಸಗಿ ಸಂಸ್ಥೆಗಳು ಸಹ ಪಿ ಎಸ್ ಪಿ ಘಟಕಗಳನ್ನು ಸ್ಥಾಪಿಸಬಹುದು ಈ ಮೂಲಕ ಉತ್ಪಾದನೆ ಆಗಿರುವ ವಿದ್ಯುತ್ ಅನ್ನು ಗರಿಷ್ಠ ಬಳಸಲಾಗುವುದು ಎಂದು ಹೇಳಿದರು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ಗಳು ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಮುಂದಿನ ತಿಂಗಳಿಂದ ಜಾರಿಯಾಗಲಿದೆ 10 ಪಿ ಎಚ್ ಪಿ ಪಂಪ್ ಸೆಟ್ ಗಳ ಇರುವ ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಸ್ಕಾಮಗಳು ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ನೆರವು ನೀಡುತ್ತಿದೆ ಎಂದು ಹೇಳಿದರು ಕಳೆದ ವರ್ಷ 5,000 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ಹೇಳಿದರು ಎಸ್ಕಾಮಗಳು ಕೆಪಿಟಿಸಿಎಲ್ ಕೆಪಿಸಿ ಗಳ ಪುನೀತ್ಚೇತನಕ್ಕೆ ಸಂಬಂಧಿಸಿದಂತೆ ನಿವೃತ್ತಿ ಐಎಎಸ್ ಅಧಿಕಾರಿ ಸಮಿತಿ ನೀಡಿರುವ ವರದಿಯನ್ನು ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು
ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂಎಸ್ ಶ್ರೀಕರ್ ಅವರು ಮಾತನಾಡಿ ಕರ್ನಾಟಕ ವಿದ್ಯತ್ ನಿಗಮವು ಕಳೆದ ಹಣಕಾಸು ವರ್ಷಗಳಲ್ಲಿ ಒಂಬತ್ತು ಸಾವಿರ ಕೋಟಿ ವಹಿವಾಟು ನಡೆಸಿ ಲಾಭದ ಹಾದಿಯಲ್ಲಿ ಸಾಗಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ನೀಡಿದರು ಈ ಸಂದರ್ಭದಲ್ಲಿ ಪ್ರಧಾನ ಪ್ರಬಂಧಕರು ಚಂದ್ರಶೇಖರ್ ಬಿ ವಿ ನಾಯಕ್ ಡಿ ಜಿ ಎಂ ಸಿಸಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಇನ್ನು ಮುಂತಾದವರು ಪಾಲ್ಗೊಂಡಿದ್ದರು
ಸೂಪಾ ಅಣೆಕಟ್ಟು ನಿರ್ಮಿಸಿದ್ದು ಸಾಹಸದ ಕಾರ್ಯ ಸೂಪಾ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ನಾನು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಪ್ರತ್ಯಕ್ಷವಾಗಿ ಕಂಡದ್ದನ್ನು ವಿವರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಅಣೆಕಟ್ಟಿಗೆ ಅಡಿಪಾಯ ಹಾಕುವುದು ಕಷ್ಟವಾಗಿದ್ದು ಕೊನೆಗೆ ಮಂಜುಗಡ್ಡೆ ಗಳನ್ನು ಹಾಕಿ ಅಡಿಪಾಯವನ್ನು ಹಾಕಲಾಯಿತು ಈ ಅಣೆಕಟ್ಟು ನಿರ್ಮಾಣಕ್ಕೆ ಅಪಘಾನಿಸ್ತಾನದ ಜೊತೆ ಹಣಕಾಸಿನ ಒಪ್ಪಂದವಾಗಿತ್ತು ಎಂದು ನೆನಪಿಸಿಕೊಂಡರು ಇದು ಭೌಗೋಳಿಕವಾಗಿದ್ದು ಸವಾಲಿನ ಕಾರ್ಯವಾಗಿತ್ತು ಎಂಜಿನಿಯರಿಂಗ್ ಕೌಶಲ್ಯದಿಂದ ಈ ಯೋಜನೆಯನ್ನು ಕೈಗೊಳ್ಳಲಾಯಿತು ಎಂದು ವಿವರಿಸಿದರು.