ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

       "ನೂತನ ಕುಲಪತಿಗಳಿಗೆ ಸ್ವಾಗತ"
 ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನೇಮಕಗೊಂಡಿರುವ ಡಾ. ಅನುರಾಗ ರವರನ್ನು ಬೆಂಗಳೂರು ವಿಶ್ವವಿದ್ಯಾಲಯದ   ಆಂಗ್ಲ ಆಧ್ಯಾಪಕದ ಸಂಘದ ಫದಾಧಿಕಾರಿಗಳು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಹಾಗೂ BUETA   ಕಾರ್ಯದರ್ಶಿಗಳಾದ ಡಾ. ತಮ್ಮಯ್ಯ ಡಾ. ಶಂಕರ್ ಮೂರ್ತಿ ಆಧ್ಯಾಪಕರಾದ ನಿರ್ಮಲ ,ಪ್ರಭಮಣಿ ,ಕವಿತಾ ,ಮಂಜುನಾಥ್ ರಮೇಶ್, ರಾಮಕೃಷ್ಣ ಇನ್ನು ಮುಂತಾದವರು   ಹಾಜರಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರದ ಡಾ. ಚಿತ್ರ ಪಣಿಕರ್ ಕುಲಪತಿಗಳಿಗೆ  ಸ್ವಾಗತ ಸಲ್ಲಿಸಿ ಶುಭ ಕೋರಿದರು .

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News