ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ರಾಜಗೋಪಾಲ್ ನಗರ ಅಧ್ಯಕ್ಷ ರುದ್ರೇಗೌಡರ ಹುಟ್ಟುಹಬ್ಬವನ್ನು ಅವರ ಕಾರ್ಯಕರ್ತರು ಅದ್ದೂರಿ ಯಾಗಿ ಆಚರಣೆ ಮಾಡಿದರು
ಪೀಣ್ಯ ದಾಸರಹಳ್ಳಿ :ಕ್ಷೇತ್ರದ ರಾಜಗೋಪಾಲ್ ನಗರದ ಫ್ರೆಂಡ್ಸ್ ಸರ್ಕಲಲ್ಲಿ ಜೆಡಿಎಸ್ ಅಧ್ಯಕ್ಷ ರುದ್ರೇಗೌಡ ರ ಹುಟ್ಟುಹಬ್ಬವನ್ನು ಈ ಭಾಗದ ಕಾರ್ಯಕರ್ತರು ಅದ್ದೂರಿಯಾಗಿ ಹುಟ್ಟ ಹಬ್ಬವನ್ನು ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಈ ಭಾಗದ ಯುವ ಬಳಗದ ಜೆಡಿಎಸ್ ಕಾರ್ಯಕರ್ತರಿಗೂ ಹಾಗೂ ರುದ್ರಗೌಡ ಅವರ ಹುಟ್ಟುಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುವುದನ್ನು ನೋಡಿದರೆ ನನಗೆ ಬಹಳ ಸಂತೋಷವಾಗುತ್ತಿದೆ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎನ್ನುವುದು ಈ ಬಳಗ ನೋಡಿದರೆ ನನಗೆ ಅವರ ಕಾಯನಿಷ್ಠೆ ಎನ್ನುವುದು ಇಲ್ಲಿ ಸೇರಿರುವ ಸಾರ್ವಜನಿಕರಿಂದ ಗೊತ್ತಾಗುತ್ತೆ ಇವರಿಗೆ ಆಯಸ್ಸು ಆರೋಗ್ಯ ಭಗವಂತ ಕೊಡ್ಲಿ ಎಂದು ಆಶೀರ್ವದಿಸಿದರು ಮಾಜಿ ಕಾರ್ಪೊರೇಟರ್ ಶಿವಣ್ಣ ಕಮಲಮ್ಮ ಮತ್ತು ಜೆಡಿಎಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ್ ಕೆ ಸಿ ಹಾಗೂ ಜೆಡಿಎಸ್ ಮುಖಂಡ ಜಯರಾಮ್ ಬೋರೇಗೌಡ ಮತ್ತು ಯುವ ಮುಖಂಡ ಕುಮಾರಸ್ವಾಮಿ ಪ್ರದೀಪ್ ಈ ಭಾಗದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು