ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಪೀಣ್ಯ ದಾಸರಹಳ್ಳಿ:  ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ  ಕಮ್ಮಗೊಂಡನಹಳ್ಳಿ ಹಾಗೂ ಶೆಟ್ಟಿಹಳ್ಳಿ ವಾರ್ಡ್ "ಜನತಾ ಮಿತ್ರ " ಕಾರ್ಯಕ್ರಮ ಹಾಗೂ "ಬೃಹತ್  ಸೇರ್ಪಡೆ ಕಾರ್ಯಕ್ರಮ " ಅಬ್ಬಿಗೆರೆಯ ಪಿಳ್ಳಪ್ಪ ವೃತ್ತದ ಬಳಿ ನಡೆದ  ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡುವುದರ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಯುವಕರನ್ನು ಎಳೆಯಲು ಮಹತ್ವದ ಹೆಜ್ಜೆನಾ ಈ ಕ್ಷೇತ್ರದ ಶಾಸಕ ಮತ್ತು ಮುಖಂಡರಗಳ ಮೂಲಕ ವಾರ್ಡು ಅಧ್ಯಕ್ಷರು ಬೂತ್ ಮಟ್ಟದ ಹೊಸದಾಗಿ ಸೇರ್ಪಡೆಯನ್ನು ಮಾಡಿಕೊಂಡಿರು ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಜನ ಮಿತ್ರ ಹಾಗೂ ಯುವಕರ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ಇವ ಮಿತ್ರರಿಗೆ ಮಾತಿನ ಮೂಲಕ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ ಹಾಗೆ ಯಾರು ಆ ಭಾಗದ  ಜನರ ಸಮಸ್ಯೆಗಳನ್ನು  ಬಗೆಹರಿಸಲು ವಂತಹ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದೆ ಆದರೆ ಅವರು ಜನನಾಯಕ ಆಗುವುದರಲ್ಲಿ ಅನುಮಾನವಿಲ್ಲ ಎಂದರು   ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಾಧ್ಯಕ್ಷರಾದ  ಎಂ ಮುನೇಗೌಡ್ರು ಹಿರಿಯ ಮುಖಂಡ,   ಅಂದಾನಪ್ಪ, ಮತ್ತು ಮುನಿಸ್ವಾಮಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆ.ಸಿ  ವೆಂಕಟೇಶ್ (ದೇವೇಗೌಡ್ರು ), , ಚರಣ್ ಗೌಡ್ರು, ಸಿ. ಜೆ ರಮೇಶ್, ಪ್ರಕಾಶ್, ಗೋವಿಂದಪ್ಪ, ರುದ್ರೇಗೌಡ್ರು, ಗೋಪಾಲಣ್ಣ, ರಾಣಿ ಪ್ರತಾಪ್, ಲಲಿತಮ್ಮಹಾಗೂ ಯುವ ಅಧ್ಯಕ್ಷರಾದ ಆರ್. ಕಿರಣ್ ಇತರ  ಮುಖಂಡರುಗಳು, ಹಾಗೂ  ಕಾರ್ಯಕರ್ತರು ಹಾಜರಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News