ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಶೆಟ್ಟಿಹಳ್ಳಿ ಭಾಗಕ್ಕೆ ಕಾವೇರಿ ನೀರು ಚಾಲನೆ ನೀಡಿದ ಶಾಸಕ ಆರ್ ಮಂಜುನಾಥ್
ಪೀಣ್ಯ ದಾಸರಹಳ್ಳಿ ಕ್ಷೇತ್ರದ *ಶೆಟ್ಟಿಹಳ್ಳಿ ವಾರ್ಡ್ ಚಿಕ್ಕಸಂದ್ರ ಹಾಗೂ ಎಂ.ಪಿ.ಲೇಔಟ್ ಭಾಗಕ್ಕೆ ಕಾವೇರಿ ನೀರು ಸರಬರಾಜಿಗೆ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಸಂಯೋಜಕರಾದ *ಕೆ .ಸಿ ವೆಂಕಟೇಶ್, ಜೆಡಿಎಸ್ ಹಿರಿಯ ಮುಖಂಡರಾದ ಹರ್ಷ, ಚಂದ್ರು, ರಘು, ರಾಜಣ್ಣ, ಕೃಷ್ಣಪ್ಪ,ಸ್ವಾಮಿ, ಉಮೇಶ್,ಲೋಕೇಶ್, ಕುಮಾರ್, ನರಸಿಂಹ, ಜಯಕೃಷ್ಣ,ಮುನಿರಾಜು, ತಿಪ್ಪೇಸ್ವಾಮಿ, ಮಹಿಳಾ ಅಧ್ಯಕ್ಷರಾದ ಲಲಿತಮ್ಮ, ಬಡಾವಣೆಯ ಮಹಿಳಾ ನಿವಾಸಿಗಳು, ಮುಖಂಡರು ಕಾರ್ಯಕರ್ತರು ಹಾಜರಿದ್ದರು.