ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ಪೈಪ್ ಲೈನ್ ರಸ್ತೆಯಲ್ಲಿ ಕರ್ನಾಟಕ ರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪಿ ಎನ್ ಕೃಷ್ಣಮೂರ್ತಿ ಭಾಗಿ""
 ಪೀಣ್ಯ ದಾಸರಹಳ್ಳಿ: ವೀರ ಕೇಸರಿ ಕನ್ನಡ ಯುವಕರ ಸಂಘ ಕರ್ನಾಟಕ ರಾಜ್ಯೋತ್ಸವವನ್ನು ಹತ್ತನೇ ಮುಖ್ಯರಸ್ತೆಯಲ್ಲಿ ರುವ ಕಲ್ಯಾಣ ನಗರ ಪೈಪ್ಲೈನ್ ರಸ್ತೆ ಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಯೋಜನೆ ಮಾಡಿದ್ದರು ಈ ಕಾರ್ಯಕ್ರಮಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪಿ.ಎನ್. ಕೃಷ್ಣಮೂರ್ತಿ  ಮುಖ್ಯ ಅಧ್ಯಕ್ಷರಾಗಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಕನ್ನಡ ನೆಲ ಜಲ ಈ ಪುಣ್ಯ ಭೂಮಿಯನ್ನು ನೆನೆದು ಈ ಭೂಮಿಯಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದರು ತದನಂತರ ಪ್ರಸಾದ ವಿತರಣೆ ಅವರೇ  ಸ್ವತ ನಿಂತು  ಕನ್ನಡ ಅಭಿಮಾನಿಗಳಿಗೆ  ಸಾರ್ವಜನಿಕರಿಗೂ ಪ್ರಸಾದ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರ ಕೆಜಿ ವರ್ಗೀಸ್ ಹಾಗೂ ಮಲ್ಸಂದ್ರ ವಾರ್ಡ್ ಅಧ್ಯಕ್ಷರಾದ ಸುನಿಲ್ ಕುಮಾರ್ ಕೆ. ಕ್ಷೇತ್ರದ ಅಲ್ಪಸಂಖ್ಯಾತರ ಅಧ್ಯಕ್ಷರು ಸಿಪಿ ಜಾನ್ಸನ್ ರಾಬರ್ಟ್, ಇಂದ್ರಜಿತ್, ಸಚಿನ್ ಗೌಡ, ಸ್ಯಾಯು ಹಾಗೂ ವೀರಕೇಸರಿ ಕನ್ನಡ ಯುವ ಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅಧ್ಯಕ್ಷ ಸುದೀಪ್, ಕಾರ್ಯದರ್ಶಿ ಹಾಗೂ ಇನ್ನು ಮುಂತಾದವರು ಸೇರಿ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಬಣೆಯಿಂದ ಆಚರಣೆ ಮಾಡಿದರು